ವೇಣೂರು: ಗುಂಡೂರಿ ಗ್ರಾಮದ ಮನ್ನಾಲ ನಿವಾಸಿ ಪ್ರಗತಿಪರ ಕೃಷಿಕರಾದ ಚಂದಪ್ಪ ಪೂಜಾರಿ (63ವ.) ಅವರು ಅಲ್ಪಕಾಲದ ಅಸೌಖ್ಯದಿಂದ ಆಸ್ಪತ್ರೆಯಲ್ಲಿ (ಮಾ. 19) ಇಂದು ಬೆಳಗ್ಗಿನ ಜಾವ ನಿಧನರಾದರು.
ಮೃತರು ಪ್ರಗತಿಪರ ಕೃಷಿಕರಾಗಿ ಎಲ್ಲರ ಜೊತೆ ಉತ್ತಮ ಒಡನಾಟ ಹೊಂದಿದ್ದರು. ಹೊಂದಿದ್ದರು. ಚಂದಪ್ಪ ಪೂಜಾರಿಯವರು ಪತ್ನಿ ವಸಂತಿ, ಪುತ್ರ ನಿತೀಶ್ ಗುಂಡೂರಿ, ಪುತ್ರಿ ನಿರೀಕ್ಷಾ ಸೇರಿದಂತೆ ಕುಟುಂಬ ವರ್ಗದವರನ್ನು ಅಗಲಿದ್ದಾರೆ.





