




ಈದು: ಶ್ರೀ ಕ್ಷೇತ್ರ ಈದು ಶ್ರೀ ಮುಜಿಲ್ನಾಯ ದೈವಸ್ಥಾನ ಇದರ ಕಾಲಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ಅಶೋಕ್ ಕುಮಾರ್ ಜೈನ್ ಪಡ್ಯಾರ ಮನೆ
ಆಡಳಿತ ಮುಖ್ಯಸ್ಥರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಗುತ್ತು ಬರ್ಕೆಯವರು, ಗ್ರಾಮದ ಮುಖ್ಯಸ್ಥರು ಹಾಗೂ ಹತ್ತು ಸಮಸ್ತ ಗ್ರಾಮಸ್ಥರು ಈದು ಹಾಜರಿದ್ದರು.