ವೇಣೂರು: ಮೂಡುಕೋಡಿ ಗ್ರಾಮದ ಹುಲ್ಲೋಡಿ ಪಾಲ್ದಲ್ಕೆ ಮನೆ ವಠಾರದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಅವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟವು ಮಾ. 11ರಂದು ಸಂಜೆ 6-00 ಗಂಟೆಯಿಂದ ನಡೆಯಲಿದೆ.
ಪಾಲ್ದಲ್ಕೆ ಮನೆಯ ಕುಟುಂಬಸ್ಥರಿಂದ ಹರಕೆಯ ಈ ಯಕ್ಷಗಾನ ಬಯಲಾಟಕ್ಕೆ ಕಲಾಭಿಮಾನಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಮಾತೆಯ ಕೃಪೆಗೆ ಪಾತ್ರರಾಗುವಂತೆ ಆಯೋಜಕರ ಪ್ರಕಟಣೆ ತಿಳಿಸಿದೆ.





