ಅಂಡಿಂಜೆ ಧಾರ್ಮಿಕ ಬಿಲ್ಲಾಂಡಿಲ್ ಅಂಡಿಂಜೆ: ನಾಳೆ (ಫೆ. 21) ಕೊರತಿ-ಕೊರಗಜ್ಜ ದೈವಗಳ ಗಗ್ಗರಸೇವೆ News 19 News desk February 20, 2026 (Last updated: February 20, 2026) 1 minute read 0 comments ಅಂಡಿಂಜೆ: ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಬಿಲ್ಲಾಂಡಿಲ್ ಅಂಡಿಂಜೆ ಇಲ್ಲಿಯ ಕೊರತಿ ಹಾಗೂ ಕೊರಗಜ್ಜ ದೈವಗಳ ವಾರ್ಷಿಕ ಗಗ್ಗರ ಸೇವೆಯು ಫೆ. 21ರಂದು ನಡೆಯಲಿದೆ.ನಾಳೆ ಸಂಜೆ 5-00 ಗಂಟೆಯಿಂದ ಕೊರತಿ ದೈವಕ್ಕೆ, ರಾತ್ರಿ 8-30ರಿಂದ ಕೊರಗಜ್ಜ ದೈವಕ್ಕೆ ಗಗ್ಗರ ಸೇವೆ ನಡೆಯಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ. About The Author News 19 News desk See author's posts Post navigation Previous: ಮಂಗಳೂರು; ಉಂಡ ಮನೆಗೇ ಕನ್ನ ಹಾಕಿದ BSNL ಅಧಿಕಾರಿಗಳು! ರೂ. 70 ಲಕ್ಷ ಮೌಲ್ಯದ ಕಾಪರ್ ಕೇಬಲ್ ಕಳವುNext: ಶಿರ್ಲಾಲು ಸುಂದರ ಮೂಲ್ಯ ನಿಧನ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories ಧಾರ್ಮಿಕ ಗಣೇಶ ಮೂರ್ತಿಯನ್ನು ಒಂದೂವರೆ ದಿನಗಳಲ್ಲಿ ವಿಸರ್ಜನೆ ಮಾಡುವುದು ಸರಿಯೇ? ಸಂಪೂರ್ಣ ಧಾರ್ಮಿಕ ವಿವರಣೆ ಇಲ್ಲಿದೆ News 19 News desk September 12, 2026 0 ಧಾರ್ಮಿಕ ಪಡ್ಡ್ಯಾರಬೆಟ್ಟ ಕ್ಷೇತ್ರದಲ್ಲಿ ಸೋಣದ ಕೋಲದ ಆಚರಣೆ, ವಿಶೇಷತೆಗಳೇನು? News 19 News desk September 4, 2026 0 ಧಾರ್ಮಿಕ ಪಣೋಲಿಬೈಲು ಕ್ಷೇತ್ರ; ಈ ದಿನಗಳಲ್ಲಿ ಆಗೇಲು ಹಾಗೂ ಕೋಲ ಸೇವೆ ಇಲ್ಲ News 19 News desk September 3, 2026 0