ವೇಣೂರು ದೇಲಂಪುರಿ ದೇವಸ್ಥಾನ; ಭಜನಾ ಮಂಡಳಿಯಿಂದ 8 ಸ್ಟೀಲ್ ಟೇಬಲ್ಗಳ ಕೊಡುಗೆ News 19 News desk January 23, 2026 (Last updated: January 23, 2026) 0 comments ವೇಣೂರು: ಕರಿಮಣೇಲು ಗ್ರಾಮದ ಶ್ರೀ ಮಹಾದೇವ ಮಹಾಗಣಪತಿ ಭಜನಾ ಮಂಡಳಿ ದೇಲಂಪುರಿ ವತಿಯಿಂದ ದೇವಸ್ಥಾನಕ್ಕೆ ದೇವಸ್ಥಾನದ ಉಪಯೋಗಕ್ಕಾಗಿ ಎಂಟು ಸ್ಟೀಲ್ ಟೇಬಲ್ಗಳನ್ನು ಕೊಡುಗೆಯಾಗಿ ಸಮರ್ಪಿಸಲಾಯಿತು. ಭಜನಾ ಮಂಡಳಿ ಅಧ್ಯಕ್ಷರು, ಸದಸ್ಯರು ಸೇರಿ ವ್ಯವಸ್ಥಾಪನ ಸಮಿತಿಗೆ ಹಸ್ತಾಂತರಿಸಿದರು. About The Author News 19 News desk See author's posts Post navigation Previous: ಯುವವಾಹಿನಿ ವೇಣೂರು ಘಟಕದ ಆಶ್ರಯದಲ್ಲಿ ಅರಿವು-2026 ಮಾರ್ಗದರ್ಶಿ ತರಬೇತಿ ಶಿಬಿರNext: ಇಂದು ರಾತ್ರಿ ನಿಮ್ಮನ್ನು ನೋಡಿ ನಗ್ತಾನೆ ಚಂದ್ರ! ನೋಡಿ ನಾಚಿ ನೀರಾಗಬೇಡಿ.. Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories ವೇಣೂರು ಗುಂಡೂರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆ; ಶೇ. 15 ಡಿವಿಡೆಂಡ್ ಘೋಷಣೆ News 19 News desk August 25, 2026 0 ವೇಣೂರು ವೇಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘಕ್ಕೆ ‘ಉತ್ತಮ ಸಂಘ’ ಪ್ರಶಸ್ತಿ ಪ್ರದಾನ News 19 News desk August 22, 2026 0 ವೇಣೂರು ಗುಂಡೂರಿ ಶ್ರೀ ಗುರು ಚೈತನ್ಯ ಸೇವಾಶ್ರಮದಲ್ಲಿ ಹಿರಿಯ ನಾಗರಿಕರ ದಿನಾಚರಣೆ: ಕೃಷಿಕ ಸಾಧಕರಿಗೆ ಸನ್ಮಾನ News 19 News desk August 22, 2026 0