ವೇಣೂರು ದೇಲಂಪುರಿ ದೇವಸ್ಥಾನ; ಭಜನಾ ಮಂಡಳಿಯಿಂದ 8 ಸ್ಟೀಲ್ ಟೇಬಲ್ಗಳ ಕೊಡುಗೆ News 19 News desk 4 months ago (Last updated: 4 months ago) 0 comments ವೇಣೂರು: ಕರಿಮಣೇಲು ಗ್ರಾಮದ ಶ್ರೀ ಮಹಾದೇವ ಮಹಾಗಣಪತಿ ಭಜನಾ ಮಂಡಳಿ ದೇಲಂಪುರಿ ವತಿಯಿಂದ ದೇವಸ್ಥಾನಕ್ಕೆ ದೇವಸ್ಥಾನದ ಉಪಯೋಗಕ್ಕಾಗಿ ಎಂಟು ಸ್ಟೀಲ್ ಟೇಬಲ್ಗಳನ್ನು ಕೊಡುಗೆಯಾಗಿ ಸಮರ್ಪಿಸಲಾಯಿತು. ಭಜನಾ ಮಂಡಳಿ ಅಧ್ಯಕ್ಷರು, ಸದಸ್ಯರು ಸೇರಿ ವ್ಯವಸ್ಥಾಪನ ಸಮಿತಿಗೆ ಹಸ್ತಾಂತರಿಸಿದರು. About The Author News 19 News desk See author's posts Post navigation Previous: ಯುವವಾಹಿನಿ ವೇಣೂರು ಘಟಕದ ಆಶ್ರಯದಲ್ಲಿ ಅರಿವು-2026 ಮಾರ್ಗದರ್ಶಿ ತರಬೇತಿ ಶಿಬಿರNext: ಇಂದು ರಾತ್ರಿ ನಿಮ್ಮನ್ನು ನೋಡಿ ನಗ್ತಾನೆ ಚಂದ್ರ! ನೋಡಿ ನಾಚಿ ನೀರಾಗಬೇಡಿ.. Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories ವೇಣೂರು ವೇಣೂರು ಎಸ್ಡಿಎಂ ಐಟಿಐ: ಕ್ಯಾಂಪಸ್ ಸಂದರ್ಶನ News 19 News desk 3 weeks ago 0 1 minute read ಧಾರ್ಮಿಕ ವೇಣೂರು ನಾಳೆ (ಎ.22) ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಮಹಾರಥೋತ್ಸವ News 19 News desk 4 weeks ago 0 1 minute read ವೇಣೂರು ದೇಲಂಪುರಿ ದೇವಸ್ಥಾನದ ವಠಾರದಲ್ಲಿ ಎ. 28ರಂದು ‘ವರ್ಣಪಲ್ಲಟ’ ಯಕ್ಷಗಾನ ಬಯಲಾಟ News 19 News desk 4 weeks ago 0