ವೇಣೂರು: ಕರಿಮಣೇಲು ಗ್ರಾಮದ ದೇಲಂಪುರಿ ಶ್ರೀ ಮಹಾದೇವ ಮಹಾಗಪತಿ ದೇವಸ್ಥಾನಕ್ಕೆ ನಾರಾವಿಯ ಡೊಂಕುಬೆಟ್ಟು ಸನ್ನಿಧಿ ಪ್ಯಾಲೇಸ್ನ ಶ್ರೀಮತಿ ವೀರಮ್ಮ ಸಂಜೀವ ಸಾಲಿಯಾನ್ ಮತ್ತು ಮಕ್ಕಳು ಎರಡು ಮರದ ಚೆಯರನ್ನು ಕೊಡುಗೆಯಾಗಿ ನೀಡಿದ್ದಾರೆ.
ಗೆಜ್ಜೆಗಿರಿ ಸೇರಿದಂತೆ ಹಲವು ದೇವಸ್ಥಾನಗಳಿಗೆ ದಾರಂದ, ಬಾಗಿಲು ಮತ್ತಿತ್ತರ ಮರದ ಸಾಮಾಗ್ರಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ.





