ಬೆಳ್ತಂಗಡಿ: ವಕೀಲರ ಸಂಘದ ಅಡಿಯಲ್ಲಿ ಕಾರ್ಯಾಚರಿಸುವ ಯುವ ವಕೀಲರ ವೇದಿಕೆಯ ಅಧ್ಯಕ್ಷರಾಗಿ ಪ್ರಖ್ಯಾತ ಯುವ ನ್ಯಾಯವಾದಿ ಉದಯ ಬಿ.ಕೆ. ಬಂದಾರು, ಕಾರ್ಯದರ್ಶಿಯಾಗಿ ಯಕ್ಷಿತಾ ಆಯ್ಕೆಯಾಗಿರುತ್ತಾರೆ.
ಉಪಾಧ್ಯಕ್ಷರಾಗಿ ಜೋಸ್ನಾ ವೆಲೋನ ಕೊರೆಯ ಮತ್ತು ಅಭಿನ್ ಪ್ರಾನ್ಸಿಸ್, ಜೊತೆ ಕಾರ್ಯದರ್ಶಿಯಾಗಿ ಇರ್ಷಾದ್, ಕೋಶಾಧಿಕಾರಿಯಾಗಿ ಜಿತೇಶ್ , ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರತೀಕ್ಷಾ, ಕಮಲಾಕ್ಷ, ಶ್ರೇಯ ಎಸ್. ಪಾಲೇಲಿ, ಶ್ರಾವ್ಯ, ಸುಶಾಂತ್, ಮನಿಷಾ ಮತ್ತು ನಿಶಾಂಕ್ ರವರು ಆಯ್ಕೆಯಾಗಿರುತ್ತಾರೆ.





