




ವೇಣೂರು: ನಾಳೆ ಡಿ. 17ರಂದು ವೇಣೂರು ಟೌನ್, ಹೊಕ್ಕಾಡಿಗೋಳಿ, ಅಂಡಿಂಜೆ, ಹೊಸಂಗಡಿ, ನಿಟ್ಟಡೆ ಫೀಡರ್ಗಳ ಹೆಚ್.ಟಿ ಮತ್ತು ಎಲ್.ಟಿ ಲ್ಯೆನ್ ಗಳಲ್ಲಿ ತುರ್ತು ನಿರ್ವಹಣೆ ಕಾಮಗಾರಿಗಳಿರುವುದರಿಂದ ಬೆಳಗ್ಗೆ 9-30 ರಿಂದ ಮಧ್ಯಾಹ್ನ 2-00 ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.