




ನೈನಾಡು: ಶ್ರೀ ರಾಮ ಯುವಕ ಸಂಘ ನೈನಾಡು ಆಶ್ರಯದಲ್ಲಿ ೮ನೇ ವರ್ಷದ ಕೆಸರ್ಡೊಂಜಿ ದಿನ ಕ್ರೀಡಾಕೂಟವು ಡಿ. 7ರಂದು ನೈನಾಡು ಮಜಲು ಗದ್ದೆಯಲ್ಲಿ ಬೆಳಿಗ್ಗೆ 8-30ರಿಂದ ನಡೆಯಲಿದೆ.
ಮಹಿಳೆಯರಿಗೆ, ಮಕ್ಕಳಿಗೆ, ಪುರುಷರಿಗೆ ವಿವಿಧ ಆಟೋಟಗಳು ನಡೆಯಲಿದ್ದು, ಸಂಜೆ 4-00ರಿಂದ ಸಮಾರೋಪ ನಡೆಯಲಿದೆ ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.