ಮೂಡುಬಿದಿರೆ: ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡ ಜಿಲ್ಲಾ ಕಂಬಳ ಸಮಿತಿ ಸಭೆ ರವಿವಾರ (ಜೂ.21) ಮೂಡುಬಿದಿರೆಯಲ್ಲಿ ನಡೆದಿದೆ.
ಮೂಡುಬಿದಿರೆ ಹೊಸಬೆಟ್ಟು ಚಂದ್ರಹಾಸ ಸಾಧು ಸನಿಲ್ ಅವರು ಜಿಲ್ಲಾ ಕಂಬಳ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.
ಇದೇ ವೇಳೆ 2026-27ರ ಸೀಸನ್ ನ ಕಂಬಳ ಕೂಟದ ವೇಳಾಪಟ್ಟಿ ಪ್ರಕಟವಾಗಿದೆ. ಇದೇ ಮೊದಲ ಬಾರಿಗೆ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಕಂಬಳ ನಡೆಯಲಿದೆ. ಇದು ದಸರಾ ಸಮಯದಲ್ಲಿ ನಡೆಯಲಿದೆ.
2026-27ರ ಸೀಸನ್ ಕಂಬಳಗಳು
ಮೈಸೂರು: ಅಕ್ಟೋಬರ್ 11
ಅಥವಾ ಅಕ್ಟೋಬರ್17
ಪಣಿಪಿಲ: ನವೆಂಬರ್ 7
ಸಾಣೂರು: ನವೆಂಬರ್ 14
ಕೊಡಂಗೆ (ಸಿದ್ದಕಟ್ಟೆ) – ನವೆಂಬರ್ 21
ಕಕ್ಯಪದವು: ನವೆಂಬರ್ 28
ಹೊಕ್ಕಾಡಿಗೋಳಿ: ಡಿಸೆಂಬರ್ 5
ಬಾರಾಡಿಬೀಡು: ಡಿಸೆಂಬರ್ 12
ಮಂಗಳೂರು: ಡಿಸೆಂಬರ್ 19
ಮೂಲ್ಕಿ: ಡಿಸೆಂಬರ್ 26
ಬಳ್ಳಮಂಜ: ಡಿಸೆಂಬರ್ 27
ಮಿಯ್ಯಾರು: ಜನವರಿ 2
ನರಿಂಗಾನ: ಜನವರಿ 9
ಅಡ್ಡೆ: ಜನವರಿ 16
ಮೂಡುಬಿದಿರೆ: ಜನವರಿ 23
ಪುತ್ತೂರು: ಜನವರಿ 30
ಐಕಳ: ಫೆಬ್ರವರಿ 6
ಜಪ್ಪಿನಮೊಗರು: ಫೆಬ್ರವರಿ 13
ವಾಮಂಜೂರು: ಫೆಬ್ರವರಿ 20
ಎರ್ಮಾಳ್: ಫೆಬ್ರವರಿ 27
ಬಂಟ್ವಾಳ: ಮಾರ್ಚ್ 6
ಬಂಗಾಡಿ: ಮಾರ್ಚ್ 13
ವೇಣೂರು: ಮಾರ್ಚ್ 20
ಉಪ್ಪಿನಂಗಡಿ: ಮಾರ್ಚ್ 27
ಗುರುಪುರ: ಏಪ್ರಿಲ್ 3
ಬಳಕುಂಜೆ: ಏಪ್ರಿಲ್ 10
ಹರೇಕಳ: ಏಪ್ರಿಲ್ 17
80 ಬಡಗಬೆಟ್ಟು: ಏಪ್ರಿಲ್ 24



