ತಮಿಳುನಾಡಿನ ನೂತನ ಮುಖ್ಯಮಂತ್ರಿ ದಳಪತಿ ವಿಜಯ್ ರಾಜ್ಯದ 717 TASMAC ಮದ್ಯದ ಅಂಗಡಿಗಳನ್ನು ಮುಂದಿನ ಎರಡು ವಾರದಲ್ಲಿ ಮುಚ್ಚುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಶಾಲೆ, ದೇವಸ್ಥಾನಗಳ ಹತ್ತಿರವಿರುವ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ವಿಜಯ್ ತಮ್ಮ ಮೊದಲ ಪ್ರಮುಖ ಜನಪರ ನಿರ್ಧಾರವನ್ನು ಪ್ರಕಟಿಸಿದ್ದಾರೆ.