





ವೇಣೂರು: ಹಿಂದೂ ಸಂಗಮ ಆಯೋಜನಾ ಸಮಿತಿ, ವೇಣೂರು ತಾಲೂಕು, ವೇಣೂರು ಮಂಡಲದ ಆಶ್ರಯದಲ್ಲಿ ಹಿಂದೂ ಸಂಗಮ ಕಾರ್ಯಕ್ರಮವು ಜ. 31ರಂದು ಅಪರಾಹ್ನ 3-00 ಗಂಟೆಯಿಂದ ನಡೆಯಲಿದೆ.
ಇದಕ್ಕೂಮೊದಲು ಹಿಂದೂ ಸಂಗಮ ಶೋಭಾಯಾತ್ರೆಯು ವೇಣೂರು ಶ್ರೀರಾಮ ಭಜನ ಮಂದಿರದಿಂದ ಹೊರಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದವರೆಗೆ ನಡೆಯಲಿದ್ದು, ಆ ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ.