ವೇಣೂರು ನವದೆಹಲಿಯ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೂಡುಕೋಡಿಯ ನಿಷ್ಮಾ ಪೂಜಾರಿ News 19 News desk 1 month ago (Last updated: 1 month ago) 0 comments ವೇಣೂರು: ನವದೆಹಲಿಯಲ್ಲಿ ಜ. 26ರಂದು ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮೂಡುಕೋಡಿಯ ನಿವಾಸಿ,ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ನಿಷ್ಮಾ ಪೂಜಾರಿ ಭಾಗವಹಿಸಿದ್ದಾರೆ. ಇವರು ಮೂಡುಕೋಡಿ ಆಲಡ್ಕ ನಾರಾಯಣ ಪೂಜಾರಿ ಮತ್ತು ಶ್ರೀಮತಿ ನಂದಿತಾ ದಂಪತಿಯ ಪುತ್ರಿ. About The Author News 19 News desk See author's posts Post navigation Previous: ಕುಕ್ಕೇಡಿ ಗ್ರಾ.ಪಂ.: ವಿಶೇಷ ಗ್ರಾಮಸಭೆNext: ರಾಜ್ಯದ ಎಲ್ಲಾ ಗ್ರಾ.ಪಂ.ಗಳಿಗೆ ಮಹಾತ್ಮ ಗಾಂಧಿ ಎಂದು ಹೆಸರು ಇಡುತ್ತೇವೆ: ಡಿಕೆಶಿ ಘೋಷಣೆ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories ವೇಣೂರು ವೇಣೂರು: ಲೈಸನ್ಸ್ ಪಡೆಯದ ಬ್ಯಾನರ್ ತೆರವು, ವರದಿ ಬೆನ್ನಲ್ಲೇ ಅನುಮತಿ ಪಡೆದ ಹತ್ತಾರು ಬ್ಯಾನರ್ ಜಾಹೀರಾತುದಾರರು! News 19 News desk 22 hours ago 0 1 minute read ವೇಣೂರು ವೇಣೂರು ನಗರದಲ್ಲಿ ಅಕ್ರಮ ಬ್ಯಾನರ್ಗಳದ್ದೇ ಕಾರುಬಾರು!; ಸ್ಥಳೀಯಾಡಳಿತ ನಿದ್ದೆಯಲ್ಲಿ! News 19 News desk 1 day ago 0 ವೇಣೂರು ಮೂಡುಕೋಡಿ; ಮನೆಯಂಗಳದಲ್ಲಿ ಕಾಣಿಸಿಕೊಂಡ ಭಾರೀ ಗಾತ್ರದ ಕಾಲಿಂಗ ಸರ್ಪ! News 19 News desk 4 days ago 0