




ವೇಣೂರು: ಮೂಡುಕೋಡಿ ಗ್ರಾಮದ ಕಳಸೊಟ್ಟು ಮನೆಯ ದಿ. ಅಣ್ಣಿ ಪೂಜಾರಿಯವರ ಧರ್ಮಪತ್ನಿ ಚೆಲುವಮ್ಮ ಅವರು ಮಾ. 5ರಂದು ನಿಧನ ಹೊಂದಿದರು.
ಚೆಲುವಮ್ಮ ಅವರು ಮಕ್ಕಳಾದ ಜಯಂತಿ, ಜಯೇಂದ್ರ, ಸುಜಯ, ಸುಗಂಧಿ, ಸುಚಿತ್ರ, ರಾಮು, ಶ್ಯಾಮು ಹಾಗೂ ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.