ರಾಜಕೀಯ ಮಾಲೂರು ಕ್ಷೇತ್ರದ ಮರು ಮತ ಎಣಿಕೆಗೆ ಸಜ್ಜಾದ ಕೋಲಾರ: ಹಾಲಿ, ಮಾಜಿ ಶಾಸಕರಲ್ಲಿ ಢವಢವ News 19 News desk 7 months ago (Last updated: 7 months ago) 0 comments ಸುಪ್ರೀಂ ಕೋರ್ಟ್ ಆದೇಶದಂತೆ ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಎಣಿಕೆ ಕಾರ್ಯಕ್ಕೆ ಸಿದ್ಧತೆ ನಡೆದಿದೆ. ಈ ಮತ ಎಣಿಕೆ, ಇವಿಎಂ ಭವಿಷ್ಯ ಹಾಗೂ ಕಾಂಗ್ರೆಸ್ ಮತಚೋರಿ ಆರೋಪಗಳಿಗೆ ಉತ್ತರ ನೀಡಲಿದೆ ಎನ್ನಲಾಗುತ್ತಿದೆ. ಹೀಗಾಗಿ ಮರು ಎಣಿಕೆ ಸದ್ಯ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. About The Author News 19 News desk See author's posts Post navigation Previous: NBA Finals 2025: LeBron James’ Final Championship Run Sparks ExcitementNext: ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ ಪವಿತ್ರಾ ಗೌಡಗೆ ಮತ್ತೆ ಹಿನ್ನಡೆ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories 1 minute read ರಾಜಕೀಯ ರಾಜ್ಯದಲ್ಲಿ ಇಂದಿನಿಂದ ಖಾಸಗಿ ಬಸ್ ಪ್ರಯಾಣ ದರ ದುಬಾರಿ News 19 News desk 2 days ago 0 1 minute read ರಾಜಕೀಯ ಮೃತ ಮಹಿಳೆಯ ಕುಟುಂಬದವರಿಗೆ ಪರಿಹಾರ ನೀಡಲು ವಿಳಂಬ; ಕೆಕೆಆರ್ಟಿಸಿ ಬಸ್ಸನ್ನೇ ಜಪ್ತಿಗೆ ಆದೇಶ ನೀಡಿದ ಕೋರ್ಟ್ News 19 News desk 5 days ago 0 1 minute read ರಾಜಕೀಯ ರಾಜ್ಯ ಸುದ್ದಿ ಕೊನೆಗೂ ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಸ್ News 19 News desk 5 days ago 0