ವೇಣೂರು: ನೀವು ಉದ್ಯೋಗಾಂಕ್ಷಿಗಳಾಗಿದ್ದು, ವೇಣೂರು ಹೋಬಳಿಯ ನಿವಾಸಿಗಳಾಗಿದ್ದರೆ ನಿಮಗೊಂದು ಗುಡ್ನ್ಯೂಸ್ ನಮ್ಮಕಡೆಯಿಂದ.
ಹೌದು, ಉದ್ಯೋಗಕ್ಕಾಗಿ ಬಯೋಡಾಟದ ಅಗತ್ಯ ನಿಮಗಿದೆಯೇ? ಅದಕ್ಕಾಗಿ ಸಮಯ ನೀಡಲು ನಿಮಗೆ ಕಷ್ಟವಾಗುತ್ತಿದೆಯಾ? ಹಾಗಾದರೆ ನಿಮ್ಮ ಬಯೋಡಾಟ ವಿವರನ್ನು
ನ್ಯೂಸ್ 19 ಕನ್ನಡ ಕಚೇರಿಯ ವಾಟ್ಸಪ್ ಸಂಖ್ಯೆಗೆ ಕಳುಹಿಸಿ, ನಾವು ನಿಮಗೆ ಉಚಿತವಾಗಿ ಬಯೋಡಾಟ ವಿನ್ಯಾಸ ಪಿಡಿಎಫ್ ಫೈಲನ್ನು ನಿಮ್ಮ ಮೊಬೈಲ್ಗೆ ಕಳುಹಿಸಿಕೊಡುತ್ತೇವೆ. ಪಿಡಿಎಫ್ ಫೈಲ್ ಆಗಿರುವುದರಿಂದ ನೀವು ಸುಲಭವಾಗಿ ಪ್ರಿಂಟ್ ತೆಗೆಯಬಹುದು. ಇದು ನಮ್ಮ ವೆಬ್ಸೈಟ್ ಕಡೆಯಿಂದ ಉದ್ಯೋಗಾಂಕ್ಷಿಗಳಿಗೆ ಒಂದು ಚಿಕ್ಕ ಸಹಾಯವಾಗಿರುತ್ತದೆ.
ವಿವರ ಕಳುಹಿಸಲು ವಾಟ್ಸಪ್ ಸಂಖ್ಯೆ: 9448045247.
(ವಿವರ ಕಳುಹಿಸಿದ 12 ಗಂಟೆಯೊಳಗೆ ಪಿಡಿಫ್ ಕಳುಹಿಸಲಾಗುವುದು, ಒಂದು ಬಾರಿ ಮಾತ್ರ ಕರೆಕ್ಷನ್ಗೆ ಅವಕಾಶ ಇರುತ್ತದೆ.)



