ವೇಣೂರು ಗುಂಡೂರಿ ಹಾಲು ಸೊಸೈಟಿಯ ವಿಸ್ತೃತ ಗೋದಾಮು ಕಟ್ಟಡಕ್ಕೆ ಶಿಲಾನ್ಯಾಸ News 19 News desk December 11, 2025 (Last updated: December 11, 2025) 0 comments ಗುಂಡೂರಿ: ಗುಂಡೂರಿ ಹಾಲು ಉತ್ಪಾದಕರ ಸಹಕಾರಿ ಸಂಘದ ವಿಸ್ತೃತ ಗೋದಾಮು ಕಟ್ಟಡಕ್ಕೆ ಡಿ. ೧೦ರಂದು ಶಿಲಾನ್ಯಾಸ ನೆರವೇರಿಸಲಾಯಿತು.ಸಂಘದ ಅಧ್ಯಕ್ಷರಾದ ಪಿ. ರಮೇಶ್ ಪೂಜಾರಿ ಪಡ್ಡಾಯಿಮಜಲು, ನಿರ್ದೇಶಕರುಗಳು, ಕಾರ್ಯದರ್ಶಿ ರಾಜು ಪೂಜಾರಿ ಹಾಗೂ ಸದಸ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. About The Author News 19 News desk See author's posts Post navigation Previous: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪಿಒಸಿ ಸ್ಥಾನಮಾನ ನೀಡಿ: ಸದನದಲ್ಲಿ ದ.ಕ. ಸಂಸದರ ಆಗ್ರಹNext: ಮೂಡುಬಿದಿರೆ ಎಕ್ಸೆಲೆಂಟ್ ಕಾಲೇಜು: ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories ವೇಣೂರು ವೇಣೂರು ಜನಸೇವಾ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ News 19 News desk September 23, 2026 0 ವೇಣೂರು SKDRDP ಗುಂಡೂರಿ ಕಾರ್ಯಕ್ಷೇತ್ರ; ಕಾನೂನು ಅರಿವು ಕಾರ್ಯಕ್ರಮ News 19 News desk September 23, 2026 0 ವೇಣೂರು ಶೇಖರ ಕುಕ್ಕೇಡಿಯವರ ರಾಜೀನಾಮೆಯನ್ನು ಅಂಗೀಕರಿಸದಂತೆ ಕಾಂಗ್ರೆಸ್ ಯುವ ನಾಯಕ ಸುದರ್ಶನ್ ಮಂಜಿಲ ಆಗ್ರಹ News 19 News desk September 22, 2026 0