





ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ಸಿ) ‘ಟಾಪ್-ಅಪ್’ ಹೆಸರಿನಲ್ಲಿ ವಿದ್ಯುತ್ ದರ ಹೆಚ್ಚಳ ಘೋಷಿಸಿದೆ. ಇದು ಪೂರ್ಣ ಪರಿಷ್ಕರಣೆಯಾಗಿರದೆ ಮಾರುಕಟ್ಟೆ ಏರಿಳಿತಗಳಿಗೆ ತಕ್ಕಂತೆ ಗ್ರಾಹಕರಿಗೆ ಪ್ರತಿ ಯೂನಿಟ್ಗೆ 8-10 ಪೈಸೆ ಹೆಚ್ಚಳವಾಗುವ ನಿರೀಕ್ಷೆಯಿದ್ದು, ಗೃಹ ಜ್ಯೋತಿ ಯೋಜನೆಯ ಕಾರಣ ದರ ಕಡಿತ ಸಾಧ್ಯವಿಲ್ಲವೆಂದು ಆಯೋಗ ತಿಳಿಸಿದೆ .