ಪಡ್ಡಂದಡ್ಕ: ನೂರುಲ್ ಹುದಾ ಜುಮಾ ಮಸೀದಿ ಪಡ್ಡಂದಡ್ಕ ಇದರ ಆಡಳಿತ ಸಮಿತಿಯ ಮಹಾಸಭೆಯು ಮಸೀದಿಯ ಖತೀಬ್ ಸಮೀರ್ ದಾರಿಮೀ ಮಾಡಾವ್ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.
ಸಭೆಯ ಅಧ್ಯಕ್ಷತೆಯನ್ನು ಇಸ್ಮಾಯಿಲ್. ಕೆ ವಹಿಸಿಕೊಂಡಿದ್ದರು.
ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಪುತ್ತು ಮೋನಾಕ ಗಾಂಧಿನಗರ, ಪ್ರ. ಕಾರ್ಯದರ್ಶಿಯಾಗಿ ಬಷೀರ್ ಗಾಂಧಿನಗರ ಆಯ್ಕೆಯಾದರು. ಕೋಶಾಧಿಕಾರಿಯಾಗಿ ಮಯ್ಯದ್ದಿ ಕಿರೋಡಿ, ಉಪಾಧ್ಯಕ್ಷರಾಗಿ ಬಷೀರ್ ಪಿ.ಎಸ್., ಆರಿPಜಿ ಎ.ಎಸ್., ಜೊತೆ ಕಾರ್ಯದರ್ಶಿ ಶಬೀರ್ ಪಡ್ಡ ಹಾಗೂ ರಶೀದ್ ಶಾಂತಿನಗರ ಆಯ್ಕೆಯಾದರು.
ಲೆಕ್ಕ ಪರಿಶೋದಕರಾಗಿ ಶಾಫಿ ಕಿರೋಡಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಬಷೀರ್ ಕೆಪಿ, ಅಬ್ದುಲ್ ಅಝೀಜ್ ಗಾಂಧಿನಗರ, ಜೈನುದ್ದೀನ್, ನಾಸಿರ್ (ಚಮ್ಮು) ಇವರನ್ನು ಸರ್ವಾನುಮತಿದಿಂದ ಆರಿಸಲಾಯಿತು.





