ಅಪರಾಧ ಸುದ್ದಿ ಮೂಡಬಿದ್ರೆ ಹಾಸ್ಟೆಲ್ನಲ್ಲಿ ಪಿಯು ವಿದ್ಯಾರ್ಥಿ ಅನುಮಾನಾಸ್ಪದ ಸಾವು! News 19 News desk July 29, 2026 (Last updated: July 29, 2026) 0 comments ಮೂಡಬಿದ್ರೆ: ಇಲ್ಲಿಯ ಖಾಸಗಿ ಕಾಲೇಜೊಂದರ ಹಾಸ್ಟೆಲ್ ಶೌಚಾಲಯದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿ, ಮೈಸೂರು ಮೂಲದ ಜೀವಿತ್ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಘಟನಾ ಸ್ಥಳಕ್ಕೆ ಮೂಡಬಿದ್ರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. About The Author News 19 News desk See author's posts Post navigation Previous: ಅಳದಂಗಡಿಯಲ್ಲಿ ಭೀಕರ ರಸ್ತೆ ಅಪಘಾತ; ಸವಾರರು ಬದುಳಿದದ್ದೇ ಪವಾಡ!Next: ಸಂಸ್ಕಾರ ಭಾರತೀ ದ.ಕ. ಜಿಲ್ಲಾ ಸಮಿತಿಯಿಂದ ಗುರುಪೂರ್ಣಿಮೆ ಪ್ರಯುಕ್ತ ನಿವೃತ್ತ ಪ್ರೊ. ವಿ. ಬಿ. ಅರ್ತಿಕಜೆ ದಂಪತಿಗೆ ಗುರುವಂದನಾ ಸಮರ್ಪಣೆ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories ಅಪರಾಧ ಸುದ್ದಿ ಭ್ರಷ್ಟಾಚಾರ ಆರೋಪ; ಕುವೆಟ್ಟು, ಮಡಂತ್ಯಾರು ಗ್ರಾ.ಪಂ. ಕಚೇರಿಗಳ ಮೇಲೆ ಲೋಕಾಯುಕ್ತ ದಿಢೀರ್ ದಾಳಿ News 19 News desk September 8, 2026 0 ಅಪರಾಧ ಸುದ್ದಿ ಬುದ್ಧಿವಾದ ಹೇಳಿದ್ದೇ ತಪ್ಪಾಯಿತಾ? 9ನೇ ತರಗತಿಯ ವಿದ್ಯಾರ್ಥಿನಿ ಆತ್ಮಹತ್ಯೆ! News 19 News desk September 1, 2026 0 ಅಪರಾಧ ಸುದ್ದಿ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿ ಶವ ಪತ್ತೆ!; ಕಿರುಕುಳ ಆರೋಪ News 19 News desk August 22, 2026 0