ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಇವರ ಸಹಕಾರದಲ್ಲಿ ಉಜಿರೆ ಸಿದ್ದವನದ ರುಡ್ಸೆಡ್ ಸಂಸ್ಥೆಯಲ್ಲಿ ಆರುದಿನಗಳ ಮದುಮಗಳ ಶೃಂಗಾರ ಉಚಿತ ತರಬೇತಿಯು ನ. 24ರಿಂದ ನ. 29ರವರೆಗೆ ನಡೆಯಲಿದೆ.
ತರಬೇತಿಯಲ್ಲಿ ಮೆಹಂದಿ, ಮೇಕಪ್, ಹೇರ್ ಸ್ಟೈಲ್, ಸಾರಿ ಡ್ರಾಪಿಂಗ್ ಬಗ್ಗೆ ತರಬೇತಿ ನೀಡಲಾಗುತ್ತದೆ. 18 ರಿಂದ 50 ವರ್ಷದ ಒಳಗಿನವರು ತರಬೇತಿ ಪಡೆಯಬಹುದಾಗಿದ್ದು, ತರಬೇತಿ ಅವಧಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣ ಉಚಿತವಾಗಿರುತ್ತದೆ. ಜೊತೆಗೆ ಸಂಸ್ಥೆಯ ಸಮವಸ್ತ್ರ ನೀಡಲಾಗುತ್ತದೆ. ಬ್ಯಾಂಕಿನಿಂದ ಲಭಿಸುವ ಸಾಲದ ಬಗ್ಗೆ ಮಾಹಿತಿ ನೀಡಲಾಗುತ್ತದೆ.
ಭಾಗವಹಿಸಿಸುವವರು ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
https://forms.gle/9LUE1UvHMAv21vRS7
ಹೆಚ್ಚಿನ ಮಾಹಿತಿಗಾಗಿ ಕಛೇರಿ ಸಂಖ್ಯೆ 9591044014, 6364561982, 9980885900, 9448348569, 9380626695, 8296770307, 8861514706, 9902594791 ಹಾಗೂ ಸಂಸ್ಥೆಯ ವೆಬ್ ಸೈಟ್ನ್ನು ಸಂಪರ್ಕಿಸಿ.
https://www.rudsetujire.com
Training center Location : https://maps.app.goo.gl/iQhbzzA9k3CrMuAv6





