ವೇಣೂರು ಬಜಿರೆ: ಗಾಯಾಳು ಕಾರ್ಯಕರ್ತನ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ ರಕ್ಷಿತ್ ಶಿವರಾಂ News 19 News desk July 3, 2026 (Last updated: July 3, 2026) 0 comments ವೇಣೂರು: ಅಪಘಾತದಲ್ಲಿ ಗಾಯಗೊಂಡು ವಿಶ್ರಾಂತಿಯಲ್ಲಿರುವ ಬಜಿರೆ ಗ್ರಾಮದ ನಿವಾಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ವಿಜಯ ಬಜಿರೆ ಮನೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ವೇಣೂರು ಪೆರ್ಮುಡ ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಎಚ್. ಕೋಟ್ಯಾನ್ ಜೊತೆಗಿದ್ದರು. About The Author News 19 News desk See author's posts Post navigation Previous: ಗೃಹ ಸಚಿವರ ತವರಲ್ಲೇ ಮೈ ಮರೆತ್ರಾ ಪೊಲೀಸರು? ಠಾಣೆಯಿಂದಲೇ ಪೋಕ್ಸೋ ಕೇಸ್ ಆರೋಪಿ ಪರಾರಿ!Next: 16 ದಾಖಲೆ ನೀಡಿದ್ರೂ ಸಿಗದ ಭಾರತೀಯ ಪೌರತ್ವ!; ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories ವೇಣೂರು ವಿದ್ಯಾದೇಗುಲದ ಮಡಿಲಲ್ಲಿ ಅಜ್ಜ-ಅಜ್ಜಿಯರ ಕಲರವ: ಕುಂಭಶ್ರೀ ಶಾಲೆಯಲ್ಲಿ ಸಂಭ್ರಮದ ‘ಗ್ರ್ಯಾಂಡ್ ಪೇರೆಂಟ್ಸ್ ಡೇ’ ಆಚರಣೆ News 19 News desk October 14, 2026 0 ವೇಣೂರು ವೇಣೂರು ಧನಲಕ್ಷ್ಮೀ ಟ್ರೇಡಿಂಗ್ ಕಂಪೆನಿಯಲ್ಲಿ ಪ್ಲಂಬರ್ ಮೀಟ್ ಕಾರ್ಯಕ್ರಮ News 19 News desk October 10, 2026 0 ಧಾರ್ಮಿಕ ವೇಣೂರು ವೇಣೂರು ಮಹಾಲಿಂಗೇಶ್ವರ ದೇವಸ್ಥಾನ; ಅ.19, 20ರಂದು ವೈಭವದ ಸಾರ್ವಜನಿಕ ಶ್ರೀ ಶಾರದೋತ್ಸವ News 19 News desk October 8, 2026 0