ವೇಣೂರು ದ್ವಿತೀಯ ಪಿಯು: ಮೂಡುಕೋಡಿಯ ನಿಶಿತಾ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ News 19 News desk 25 seconds ago (Last updated: 23 seconds ago) 0 comments ವೇಣೂರು: ಬೆಳ್ತಂಗಡಿ ವಾಣಿ ಪಪೂ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕು. ನಿಶಿತಾ ಪಿ.ಬಿ. ಅವರು ವಾಣಿಜ್ಯ ವಿಭಾಗದಲ್ಲಿ 571 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.ಈಕೆ ವೇಣೂರು ಮೂಡುಕೋಡಿ ಗ್ರಾಮದ ಪ್ರಶಾಂತ್ ಪೂಜಾರಿ ಮತ್ತು ಶ್ರೀಮತಿ ಸುಜಾತ ದಂಪತಿ ಪುತ್ರಿ. About The Author News 19 News desk See author's posts Post navigation Previous: ಕರಿಮಣೇಲುವಿನ ವಿಯೊಲ ಸ್ಲಾನಿಯ ಮೊರಾಸ್ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories ವೇಣೂರು ವೇಣೂರು: ಭಾಗ್ಯನಿಧಿ ಸಂಜೀವಿನಿ ಮಹಿಳಾ ಒಕ್ಕೂಟದಿಂದ ಮಹಿಳಾ ದಿನದ ಆಚರಣೆ News 19 News desk 1 week ago 0 ವೇಣೂರು ವೇಣೂರು ದೇವಸ್ಥಾನ; ಜಾತ್ರಾ ಮಹೋತ್ಸವದ ಪೂರ್ವತಯಾರಿ ಬಗ್ಗೆ ಸಮಾಲೋಚನ ಸಭೆ News 19 News desk 2 weeks ago 0 ವೇಣೂರು ಶಾಂತಿನಗರ ಸೇತುವೆಯಡಿ ರಾಶಿರಾಶಿ ಪ್ಲಾಸ್ಟಿಕ್ ತ್ಯಾಜ್ಯ! News 19 News desk 2 weeks ago 0