ಪೆರ್ಡೂರು : ಪೆರ್ಡೂರು ಭಾಗದ ಕುಕ್ಕೆಹಳ್ಳಿ ನಿವಾಸಿ ದಿನೇಶ್ ಕುಲಾಲ್ ರಸ್ತೆ ಅಪಘಾತದಲ್ಲಿ ಗಾಯಗೊಂಡು ಇದೀಗ ದುಡಿಯಲಾಗದ ಸ್ಥಿತಿಯಲ್ಲಿದ್ದಾರೆ.
ಉಡುಪಿಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ಇವರು ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಬಹಳಷ್ಟು ಖರ್ಚಾಗಿದೆ. ಆರ್ಥಿಕವಾಗಿ ಹಿಂದುಳಿದಿರುವ ಇವರ ಕುಟುಂಬಕ್ಕೆ ಗಾಯಾಳು ದಿನೇಶ್ ಕುಲಾಲ್ ಅವರ ಚಿಕಿತ್ಸಾ ವೆಚ್ಚ ಭರಿಸುವುದು ಕಷ್ಟವಾಗಿದೆ. ಈ ನಿಟ್ಟಿನಲ್ಲಿ ಅವರ ಪತ್ನಿ ಸವಿತಾರವರು ದಾನಿಗಳ ಮೊರೆ ಹೋಗಿದ್ದಾರೆ. ಇದರಿಗೆ ಕಾಪು ಕುಲಾಲ ಸಂಘ ಸಹಾಯ ಮಾಡಲು ಮುಂದೆ ಬಂದಿದ್ದು, ಹೆಚ್ಚಿನ ಮಾಹಿತಿಗೆ ಕಾಪು ಕುಲಾಲ ಯುವ ವೇದಿಕೆ: 9844344253, 9844 344 157 ಸಂಪರ್ಕಿಸಬಹುದು.
ದಿನೇಶ್ ಅವರ ಪತ್ನಿ ಸವಿತರವರ ಬ್ಯಾಂಕ್ ಖಾತೆ Name : savitha, Bank name :union bank perdoor branch., A/C NO:- 170522010001052
IFSC CODE :- UBIN0917052






