ಅಂಡಿಂಜೆ: ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಟ್ರಸ್ಟ್ ಗುಜ್ಜೊಟ್ಟು-ಸಾವ್ಯ ಇದರ ವತಿಯಿಂದ ವಿವಿದ ಸಂಘ ಸಂಸ್ಥೆಗಳ ಸಹಕಾರದಲ್ಲಿ ಗುರುಸ್ವಾಮಿ ನಾರಾಯಣ ಪೂಜಾರಿ ಅವರ ಸಮ್ಮುಖದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ 35ನೇ ವರ್ಷದ ಮಹಾಪೂಜ್ಯೋತ್ಸವವು ಜ. 1, 2026ರಂದು ಮಧ್ಯಾಹ್ನ 12-30ಕ್ಕೆ ನಡೆಯಲಿದೆ ಎಂದು ಸಮಿತಿ ಟ್ರಸ್ಟ್ ಅಧ್ಯಕ್ಷರಾದ ಹರೀಶ್ ಹೆಗ್ಡೆ ಸಾವ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






