ಸಾವ್ಯ ಗುಜೋಟ್ಟು ಅಯ್ಯಪ್ಪ ಸ್ವಾಮಿ ಮಂದಿರ ಬಳಿ ಸುಮಾರು 28 ವರ್ಷಗಳಿಂದ ಕರಿಯ ಕೆರೆಕೋಡಿ ಹಾಗೂ ಸಹೋದರ ಬಳಿ ಇದ್ದ ಜಾಗವನ್ನು ಶ್ರೀಧರ ಪೂಜಾರಿ ಇವರು ಆ ಜಾಗವನ್ನು ಸಾರ್ವಜನಿಕ ಅಯ್ಯಪ್ಪ ಸಮಿತಿ ಗೆ ಬೇಕೆಂದು ಕಾನೂನು ಮುಕಾಂತರ ಹೋರಾಡಿ ಅದು ಕೋರ್ಟ್ನಲ್ಲಿ ಆಗದೆ ಇದ್ದ ಕಾರಣ ಶ್ರೀಧರ ಪೂಜಾರಿ ಯವರು ಆ ಜಾಗವನ್ನು ಮಾತುಕತೆಯಲ್ಲಿ ಒಪ್ಪಂದ ಮಾಡುವಅಂತೆ ಮಣಿಕಂಠ ಫ್ರೆಂಡ್ಸ್ ಕ್ಲಬ್ ನ ಸದಸ್ಯರಲ್ಲಿ ತಿಳಿಸಿದಾಗ ತಕ್ಷಣ ಸ್ಪಂದಿಸಿ ದ ದಿನೇಶ್ ಕೋಟ್ಯಾನ್ ರವರು ರಕ್ಷಿತ್ ಶಿವರಾಮ್ ಹಾಗೂ ಸತೀಶ್ ಕೆ ಕಾಶಿಪಟ್ಣ ಜೊತೆ ಮಾತಾಡಿ ಕೇರಿಕೊಡಿ ಕುಟುಂಬ ದವರ ಬಳಿ ಚರ್ಚಿಸಿ ಅಂದಾಜು ಜಾಗ ಬಿಡುವುದು ಎಂದು ತಿಳಿಸಿದರು. ಜಾಗವನ್ನು ಮಣ್ಣು ಹಾಕಿ ಸಮತಟ್ಟು ಮಾಡಲಾಯಿತು..ಸಾವ್ಯ ಅಯ್ಯಪ್ಪ ಸಮಿತಿಯ ಗೌರವಅಧ್ಯಕ್ಷರಾದ ಶ್ರೀಧರ ಪೂಜಾರಿ ಯವರು 35 ನೇ ಅಯ್ಯಪ್ಪ ಸ್ವಾಮಿ ಪೋಜ್ಯೋತ್ಸವ ಕಾರ್ಯಕ್ರಮ ದಲ್ಲಿ ಕೆರೆಕೋಡಿ ಯ ಆನಂದ ಇವರಿಗೆ ಹಾಗೂ ಜಾಗ ದ ಮಾತುಕತೆಯಲ್ಲಿ ಮಾತ್ತು ಸಮತಟ್ಟು ಮಾಡುವಲ್ಲಿ ಪ್ರಮುಖ ಪಾತ್ರ ವಾಯಿಸಿದ ದಿನೇಶ್ ಕೋಟ್ಯಾನ್ ರವರಿಗೆ ಸನ್ಮಾನಿಸಿ ಗೌರವಯಿಸಿದರು…






