ಅಂಚೆ ಇಲಾಖೆಯಿಂದ 60,544 ಹುದ್ದೆಗಳಿಗೆ ಅರ್ಜಿ ಆಹ್ವಾನ

ಉದ್ಯೋಗ ವಾರ್ತೆ: ಅಂಚೆ ಇಲಾಖೆಯಿಂದ 60,544 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, 10ನೇ ತರಗತಿ ಪಾಸಾದವರೂ ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೌದು, ಭಾರತೀಯ ಅಂಚೆ ವೃತ್ತ ಭಾರತ ಸರ್ಕಾರದ ಸಂವಹನ ಇಲಾಖೆ ನವದೆಹಲಿಯು[more...]