ಪುನೀತ್ ಅವರ ಜೆಮ್ಸ್ ಸಿನಿಮಾ ಸಾಕು ಥಿಯೇಟರ್ ನಿಂದ ತೆಗೆಯಿರಿ ಅಂತ ಹೇಳಿದ್ಯಾರು ಗೊತ್ತೆ ?

ಬೆಂಗಳೂರು, ಮಾರ್ಚ್ 22: ಕರ್ನಾಟಕದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟಿಸಿರುವ ಜೇಮ್ಸ್ ಸಿನಿಮಾ ಸಖತ್ ಹಿಟ್ ಆಗಿ ಓಡುತ್ತಿದೆ. ಇದರ ಮಧ್ಯೆ ಆ ಸಿನಿಮಾವನ್ನು ಥಿಯೇಟರ್ ನಿಂದ ತೆಗೆಯುವಂತೆ ಬಿಜೆಪಿ ಶಾಸಕರು ಹಾಗೂ[more...]