ಯಕ್ಷಗಾನ ಮೂಡುಕೋಡಿಯ ಪಾಲ್ದಲ್ಕೆ ಮನೆ ವಠಾರದಲ್ಲಿ ಮಾ. 11ರಂದು ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ News 19 News desk 22 seconds ago (Last updated: 20 seconds ago) 1 minute read 0 comments ವೇಣೂರು: ಇಲ್ಲಿಯ ಮೂಡುಕೋಡಿ ಗ್ರಾಮದ ಹುಲ್ಲೋಡಿ ಪಾಲ್ದಲ್ಕೆ ಮನೆ ವಠಾರದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಅವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟವು ಮಾ. 11ರಂದು ಸಂಜೆ 6-00 ಗಂಟೆಯಿಂದ ನಡೆಯಲಿದೆ. About The Author News 19 News desk See author's posts Post navigation Previous: ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುವುದಾಗಿ ಪೋಸ್ಟ್! ಕೇಸ್ ದಾಖಲು Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories 1 minute read ತುಳುನಾಡು ಯಕ್ಷಗಾನ ಪಣಪಿಲ: ನಾಳೆ (ಫೆ. 17) ಕಟೀಲು ಮೇಳದವರಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ News 19 News desk 2 weeks ago 0 ಯಕ್ಷಗಾನ ವೇಣೂರು ವೇಣೂರು ಸದಾಶಿವ ಕುಲಾಲ್ ರಾಜ್ಯಮಟ್ಟದ ಯಕ್ಷಸಿರಿ ಪ್ರಶಸ್ತಿಗೆ ಆಯ್ಕೆ News 19 News desk 3 months ago 0