




ವೇಣೂರು: ವೇಣೂರು ವಿದ್ಯುತ್ ಪ್ರಸರಣ ಕೇಂದ್ರ ಹಾಗೂ ಹೆಚ್.ಟಿ. ಲೈನ್ಗಳಲ್ಲಿ ತುರ್ತು ನಿರ್ವಹಣೆ ಕೆಲಸ ಇರುವುದರಿಂದ ವೇಣೂರು ಮೆಸ್ಕಾಂ ಶಾಖಾ ವ್ಯಾಪ್ತಿಯಲ್ಲಿ ನಾಳೆ (ಮಾ. 27) ವಿದ್ಯುತ್ ಸರಬರಾಜು ವ್ಯತ್ಯಯಗೊಳ್ಳಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಬೆಳಿಗ್ಗೆ 9-30ರಿಂದ ಸಂಜೆ 5-30ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.