ಆರಂಬೋಡಿ: ಪೂಂಜ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನೂತನ ಧ್ವಜಸ್ತಂಭ ಸಮರ್ಪಿಸುವ ನಿಟ್ಟಿನಲ್ಲಿ ಧ್ವಜಮರದ ಮೆರವಣಿಗೆ ಕಾರ್ಯಕ್ರಮವು ಫೆ. 8ರಂದು ನಡೆಯಲಿದೆ.
ಅಂದು ಸಂಜೆ 3-00 ಗಂಟೆಗೆ ದ್ದಕಟ್ಟೆಯ ರಾಮನಗರದಿಂದ ಶ್ರೀ ಕ್ಷೇತ್ರ ಪೂಂಜಕ್ಕೆ ನೂತನ ಧ್ವಜಮರದ ಮೆರವಣಿಗೆ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ವ್ಯವಸ್ಥಾಪನ ಸಮಿತಿ ಪ್ರಕಟಣೆ ತಿಳಿಸಿದೆ.






