ಪೊಲೀಸರಿಂದ ಭರ್ಜರಿ ಕಾರ್ಯಚರಣೆ : ಬೈಕ್ ಕಳ್ಳನ ಬಂಧನ:5 ಲಕ್ಷ ಮೌಲ್ಯದ 7 ಬೈಕ್ ವಶ

 

ಹೊಸದುರ್ಗ: ಪೊಲೀಸರಿಂದ ಭರ್ಜರಿ ಕಾರ್ಯಚರಣೆ : ಬೈಕ್ ಕಳ್ಳನ ಬಂಧನ:5 ಲಕ್ಷ ಮೌಲ್ಯದ 7 ಬೈಕ್ ವಶ

ಹೊಸದುರ್ಗ ಪೊಲೀಸರಿಂದ ಭರ್ಜರಿ ಕಾರ್ಯಚರಣೆ ನಡೆಸಿದ್ದು ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಬಂಧಿತನಿಂದ 5 ಲಕ್ಷದ 90 ಸಾವಿರ ಮೌಲ್ಯದ. 7 ಬೈಕ್ ಗಳನ್ಜು ವಶಪಡಿಸಿಕೊಂಡಿದ್ದಾರೆ…

ಇನ್ನೂ ಬಂಧಿತ ಆರೋಪಿಯನ್ನು ಹೊಸದುರ್ಗ ಪಟ್ಟಣದ ಎನ್ ಇಎಸ್ ಬಡವಾಣೆ ನಿವಾಸಿ ಸದ್ದಾಂ ಎಂದು ಗುರುತಿಸಲಾಗಿದೆ ..

ಇನ್ನೂ ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಕಿ ಬೈಕ್ ಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದು ಬೈಕ್ ಕಳ್ಳ ಪತ್ತೆಗಾಗಿ ಚಿತ್ರದುರ್ಗ ಎಸ್ಪಿ ಕೆ ಪರುಶುರಾಂ ಮಾರ್ಗದರ್ಶನದಲ್ಕಿ ಹೊಸದುರ್ಗ ಪಿಎಸ್ಐ ಮಹೇಶ್ ಗೌಡ ನೇತೃತ್ವದ ತಂಡ ಆರೋಪಿಯ ಪತ್ತೆಗೆ ಬಲೆಬೀಸಿದ್ದು ಬೈಕ್ ಕಳವು ಮಾಡುತ್ಯಿದ್ದ ಆರೋಪಿಯನ್ನು ಇಂದು ಬಂಧಿಸಿ ಬಂಧಿತನಿಂದ 4 ಲಕ್ಷದ 50 ಸಾವಿರ ಮೌಲ್ಯದ 3 ರಾಯಲ್ ಎನ್ಪಿಲ್ಡ್ ಬೈಕ್ ಮತ್ತು 1 ಲಕ್ಷದ ಮೌಲ್ಯದ 3 ಸ್ಪೆಡರ್ ಬೈಕ್ ಹಾಗೂ , 30 ಸಾವಿರ ಮೌಲ್ಯದ ಒಂದು ಬಜಾಜ್ ಸಿಟಿ 100 ಸೇರಿದಂತೆ 5ಲಕ್ಷದ 90 ಸಾವಿರ ಮೌಲ್ಯದ 7 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.

 

ಇನ್ನೂ ಈ ಪ್ರಕರಣದಲ್ಕಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿ ಮಂಜುನಾಥ್ ಎಂಬ ಆರೋಪಿಗೆ ಪೊಲೀಸರು ಬಲೆಬೀಸಿದ್ದಾರೆ…ಇನ್ನೂ ಬಂಧಿತ ಆರೋಪಿಯ ವಿರುದ್ದ ಚಿತ್ರದುರ್ಗ ಜಿಲ್ಲೆಯಲ್ಲಿ 3 ,ಪ್ರಕರಣ, ಚಿಕ್ಕಮಗಳೂರಿನಲ್ಕಿ 3 ತುಮಕೂರು ಜಿಲ್ಲೆಯಲ್ಲಿ 2 ಶಿವಮೊಗ್ಗ ಬೆಂಗಳೂರು ಸೇರಿದಂತೆ ಒಟ್ಟು 10 ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours