ಆಕೆ ತಾನಾಯ್ತು ತನ್ನ ಪಾಡಾಯ್ತು ಎಂದು ಮಕ್ಕಳ ಜೊತೆ ಆಯಾಗಿರಬೇಕಿತ್ತು. ಆದರೆ ಆಕೆ ಅವನು ಬಿಟ್ಟು ಇವನು, ಇವನು ಬಿಟ್ಟು ಇನ್ನೊಬ್ಬನೊಂದಿಗೆ ಚಕ್ಕಂದವಾಡಲು ಹೋಗಿ ಜೀವಕ್ಕೆ ಕುತ್ತು ತಂದುಕೊಂಡಿದ್ದಾಳೆ. ಹೌದು..ಇಬ್ಬರು ಗಂಡಂದಿರನ್ನು ಬಿಟ್ಟುಯುವಕನೊಂದಿಗೆ ಲಿವಿಂಗ್ ಇನ್ ರಿಲೇಷನ್ಶಿಪ್ನಲ್ಲಿದ್ದ ಮಹಿಳೆ ಮಂಚದ ಮೇಲೆಯೇ ಹೆಣವಾಗಿದ್ದಾಳೆ. ಅಷ್ಟಕ್ಕೂ ಆಕೆ ಯಾರು?. ಆಕೆಯ ಹಿನ್ನಲೆ ಏನು? ಮಂಚದ ಮೇಲೆ ಆಗಿದ್ದಾದರೂ ಏನು ಎನ್ನುವ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.





