ಕರ್ನಾಟಕ ಚುನಾವಣೆ ಮುಹೂರ್ತ ಫಿಕ್ಸ್ , ಮೇ 10 ಕ್ಕೆ ಚುನಾವಣೆ

 

ಬೆಂಗಳೂರು: ರಾಜ್ಯದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು  ಏ 18 ಕ್ಕೆ 18 ವರ್ಷ ತುಂಬಿದರೆ ಮೊದಲ ಬಾರಿಗೆ ಮತದಾನ ಮಾಡಬಹುದು.ಈ ಸರ್ಕಾರ  ಮೇ 23 ಕ್ಕೆ ಅಂತ್ಯವಾಗಲಿದ್ದು ಅದರ ಒಳಗಾಗಿ ಹೊಸ ಸರ್ಕಾರ ರಚನೆಯಾಗಬೇಕು. ಈ ಬಾರಿ 9.17 ಲಕ್ಷ ಹೊಸ ಯುವ ಮತದಾರರು ಸೇರ್ಪಡೆ ಮಾಡಲಾಗುತ್ತದೆ. 58 .282 ಮತಗಟ್ಟೆ ಗಳನ್ನು ನಿರ್ಮಾಣ ಮಾಡಲಾಗಿದೆ.

80 ವರ್ಷಗಳ ಮೇಲ್ಪಟ್ಟವರಿಗೆ ಮನೆಯಲ್ಲಿ ಮತದಾನ ಮಾಡಲು ಅವಕಾಶ ಮಾಡಲಾಗಿದೆ.
ಕರ್ನಾಟಕದಲ್ಲಿ 5.5 ಲಕ್ಷ ವಿಕಲಚೇತನ ಮತದಾರರಿದ್ದಾರೆ..
ಮೇ. 10 ಕ್ಕೆ ಮತದಾನ, ಮೇ 13 ಕ್ಕೆ ಫಲಿತಾಂಶ ಹೊರ ಬೀಳಲಿದೆ.
[t4b-ticker]

You May Also Like

More From Author

+ There are no comments

Add yours