





ನಾಣ್ಯಗಳ ವಿಚಾರದಲ್ಲಿ ದಾರಿ ತಪ್ಪಿಸುವ ಅಥವಾ ಮಾಹಿತಿ ಅಥವಾ ವದಂತಿಗಳನ್ನು ನಂಬಬೇಡಿ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಎಚ್ಚರಿಸಿದೆ.
50 ಪೈಸೆ, 1, 2, 5,10 ಹಾಗೂ 20 ರೂ. ನಾಣ್ಯಗಳು ಕಾನೂನುಬದ್ಧವಾಗಿದ್ದು, ದೀರ್ಘಕಾಲ ಚಲಾವಣೆಯಲ್ಲಿರುತ್ತದೆ. ಅವುಗಳನ್ನು ಯಾವುದೇ ಹಿಂಜರಿಕೆ ಇಲ್ಲದೆ ಸ್ವೀಕರಿಸಿ ಎಂದು ಆರ್ಬಿಐ ಸೂಚನೆ ನೀಡಿದೆ.