ದಾವಣಗೆರೆ -ಬೆಂಗಳೂರು ಎರಡು ಹೆದ್ದಾರಿ ತಡೆದು ಸಾರ್ವಜನಿಕರ ಅಕ್ರೋಶ

ದಾವಣಗೆರೆ: ದಾವಣಗೆರೆ ಹತ್ತಿರ ಹೆಚ್.ಕಲ್ಲಪ್ಪನಹಳ್ಳಿ ಬಳಿ ಸಾರ್ವಜನಿಕರಿಗೆ ಕಳೆದ ಎರಡು ವರ್ಷಗಳಿಂದ ಸರ್ವಿಸ್ ರಸ್ತೆ ಮಾಡಲ್ಲ . ಅನೇಕ ವರ್ಷಗಳಿಂದ ರಸ್ತೆ ಮಾಡುತ್ತೇವೆಂದು ಹೇಳಿ ಇತ್ತ ತಿರುಗಿ ನೋಡಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು. ಎಷ್ಟು[more...]

ಬಸವೇಶ್ವರ ಆಸ್ಪತ್ರೆಯಿಂದ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರ

ಹಿರಿಯೂರು: ತಾಲೂಕಿನ  ಗುಹಿಲ್ಯಾಳ್ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಾಗೂ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಮತ್ತು ಮೇಟಿಕುರ್ಕೆ ಗ್ರಾಮ ಪಂಚಾಯತಿ ಇವರ ಸಂಯುಕ್ತಾಶ್ರಯದಲ್ಲಿ  ಹಮ್ಮಿಕೊಂಡಿದ್ದ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ[more...]

ಉದ್ಯೋಗ ಮಾಹಿತಿ: 72 ಸಹಾಯಕ ಸಬ್ ಇನ್ಸ್‌ಪೆಕ್ಟರ್, ಹೆಡ್ ಕಾನ್ಸ್‌ಸ್ಟೇಬಲ್ ಮತ್ತು ಕಾನ್ಸ್‌ಸ್ಟೇಬಲ್ ಉದ್ಯೋಗಕ್ಕಾಗಿ ಅರ್ಜಿ

ಕೆಎನ್‌ಎನ್‌ಡಿಜಿಟಲ್ ಡೆಸ್ಕ್‌ : ಸೇನೆ ಸೇರಲು ಯೋಚಿಸುತ್ತಿರುವವರಿಗೆ ಶುಭ ಸುದ್ದಿ. ಹೌದು, ಗಡಿ ಭದ್ರತಾ ಪಡೆ ನಿಮ್ಮನ್ನ ಆಹ್ವಾನಿಸುತ್ತಿದೆ. 72 ಸಹಾಯಕ ಸಬ್ ಇನ್ಸ್‌ಪೆಕ್ಟರ್, ಹೆಡ್ ಕಾನ್ಸ್‌ಸ್ಟೇಬಲ್ ಮತ್ತು ಕಾನ್ಸ್‌ಸ್ಟೇಬಲ್ ಉದ್ಯೋಗಕ್ಕಾಗಿ ಅರ್ಜಿಗಳನ್ನ ಸ್ವೀಕರಿಸುತ್ತಿದ್ದಾರೆ[more...]

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಹಬ್ಬಕ್ಕೆ ನೀಡುತ್ತಿದ್ದ ಮುಂಗಡ ಹಣ 10 ಸಾವಿರದಿಂದ 25 ಸಾವಿರಕ್ಕೆ ಏರಿಕೆ

ಬೆಂಗಳೂರು : ರಾಜ್ಯ ಸರ್ಕಾರ ತನ್ನ ನೌಕರರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ್ದು, ಹಬ್ಬಕ್ಕಾಗಿ ನೀಡುತ್ತಿದ್ದ ಮುಂಗಡವನ್ನ 10 ಸಾವಿರದಿಂದ 25 ಸಾವಿರಕ್ಕೆ ಹೆಚ್ಚಿಸಿದೆ. ಈ ಕುರಿತು ರಾಜ್ಯ ಸರ್ಕಾರ ಪ್ರಕಟಣೆ ಹೊರಡಿಸಿದ್ದು, 'ರಾಜ್ಯ[more...]

ವಿಧಾನ ಪರಿಷತ್ ಚುನಾವಣೆ ಮೊದಲ ಪ್ರಾಶಸ್ತ್ಯದ ಮತಗಳಿಂದಲೇ ಬಿಜೆಪಿಯ ಕೆ.ಎಸ್. ನವೀನ್‍ಗೆ ಗೆಲವು,

ಚಿತ್ರದುರ್ಗ, ಡಿಸೆಂಬರ್14: ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳಿಂದ ಕರ್ನಾಟಕ ವಿಧಾನ ಪರಿಷತ್‍ಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕೆ.ಎಸ್. ನವೀನ್ ಅವರು ಮೊದಲ ಪ್ರಾಶಸ್ತ್ಯ ಮತಗಳಲ್ಲೆ ಗೆಲವು ಸಾಧಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ[more...]

ಫಲಿತಾಂಶ ಹೊರ ಬೀಳುತ್ತಿದ್ದಂತೆ ಆಟೋ ರಿಕ್ಷಾದಲ್ಲಿ ಹೊರಟ ಅಭ್ಯರ್ಥಿ

ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್​ಗೆ ನಡೆದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಗಳಲ್ಲೇ ಅತ್ಯಂತ ಶ್ರೀಮಂತ ಅಭ್ಯರ್ಥಿ ಆಗಿದ್ದ ಯೂಸುಫ್ ಷರೀಫ್​ (ಕೆಜಿಎಫ್ ಬಾಬು) ಸೋತಿದ್ದಾರೆ. ಫಲಿತಾಂಶ ಹೊರ ಬೀಳುತ್ತಿದ್ದಂತೆ ಕೋಟಿ ಕೋಟಿ ಒಡೆಯ[more...]

ಕಾಂಗ್ರೆಸ್ -ಬಿಜೆಪಿ ಯಲ್ಲಿ ಗೆದ್ದ ವಿಧಾನ ಪರಿಷತ್ ಸದಸ್ಯರ ಪಟ್ಟಿ

 ಚುನಾವಣೆಯಲ್ಲಿ ಗೆದ್ದವರ ಪಟ್ಟಿ ಇಲ್ಲಿದೆ  ಬಿಜೆಪಿ ಪಕ್ಷದಿಂದ  ಗೆದ್ದ ಕ್ಷೇತ್ರಗಳು * ಕೊಡಗು–ಸುಜಾ ಕುಶಾಲಪ್ಪ * ಬೆಂಗಳೂರು– ಗೋಪಿನಾಥ್‌ ರೆಡ್ಡಿ * ಚಿತ್ರದುರ್ಗ– ಕೆ.ಎಸ್‌. ನವೀನ್‌ * ಉತ್ತರ ಕನ್ನಡ– ಗಣಪತಿ ಉಳ್ವೇಕರ್ * ಬಳ್ಳಾರಿ– ವೈ.ಎಂ.ಸತೀಶ[more...]

ಬೆಳಗಾವಿ ರಾಜಕಾರಣದಲ್ಲಿ ಗೆದ್ದು ಬೀಗಿದ ಜಾರಕಿಹೊಳಿ ಬ್ರದರ್ಸ್

ಬೆಳಗಾವಿ:  ಜಿಲ್ಲೆಯಲ್ಲಿ  ರಾಜಕಾರಣದಲ್ಲಿ ಜಾರಕಿಹೊಳಿ ಸಹೋದರರ ವಿಧಾನ ಪರಿಷತ್ ಚುನಾವಣೆ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದರು. ಸತೀಶ್ ಕೃಪ ಕಟಾಕ್ಷದಿಂದ  ಲಕ್ಷ್ಮೀ ಹೆಬ್ಬಾಳಕರ ಸಹೋದರ ಚನ್ನರಾಜ್ ಹಟ್ಟಿಹೊಳಿ ಅವರ ವಿಧಾನ ಪರಿಷತ್ ಚುನಾವಣೆಯಲ್ಲಿ ಮೊದಲನೇ ಪ್ರಾಶಸ್ತ್ಯ ಮತಗಳಿಂದ[more...]

ದೊಡ್ಡಗೌಡರ ವಿರುದ್ದ ತೊಡೆತಟ್ಟಿದ ಕೆ.ಎನ್.ರಾಜಣ್ಣ, ತುಮಕೂರಲ್ಲಿ ಆರ್.ರಾಜೇಂದ್ರ ಗೆಲುವು

ತುಮಕೂರು: ತುಮಕೂರು ಕಾಂಗ್ರೆಸ್ ಅಭ್ಯರ್ಥಿ ಅರ್.ರಾಜೇಂದ್ರ, ಬಿಜೆಪಿ ಅಭ್ಯರ್ಥಿ ಲೋಕೇಶ್ ಗೌಡ, ಜೆಡಿಎಸ್ ಅಭ್ಯರ್ಥಿ ಅನಿಲ್ ಕುಮಾರ್ ಅಭ್ಯರ್ಥಿಯಾಗಿದ್ದು ಜಿದ್ದಾಜಿದ್ದಿಯಲ್ಲಿ ಚುನಾವಣೆ ನಡೆದಿತ್ತು.ಆದರೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ಪುತ್ರ ಆರ್.ರಾಜೇಂದ್ರ  ಕಾಂಗ್ರೆಸ್ ಗೆಲುವು ಸಾಧಿಸುವ[more...]

ಬಿಜೆಪಿ ಅಭ್ಯರ್ಥಿ ನವೀನ್ ಪಡೆದ ಮತಗಳ ಎಷ್ಟು ಮತ್ತು ಅಂತರ ಎಷ್ಟು ನೋಡಿ.

ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗದಲ್ಲಿ ಕೈ ಕೋಟೆ ಛಿದ್ರವಾಗಿದ್ದು ಕಮಲ ಕೋಟೆ ಭದ್ರವಾಗಿದೆ.  ಚಿತ್ರದುರ್ಗ ಸತತ ಕಾಂಗ್ರೆಸ್ ಕೋಟೆಯಾಗಿದ್ದ  ಚಿತ್ರದುರ್ಗ-ದಾವಣಗೆರೆ ವಿಧಾಮ ಪರಿಷತ್ ಸ್ಥಾನವನ್ನು ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ ಗೆಲುವು ಸಾಧಿಸುವ ಮೂಲಕ  ಕೈ[more...]