ಚನ್ನಬಸವಣ್ಣ ಅವಿರಳ ಜ್ಞಾನಿ. ಚಿನ್ಮಯಜ್ಞಾನಿಯಾಗಿದ್ದರು: ಪಂಡಿತಾರಾಧ್ಯ ಶ್ರೀ

Hosadurga: ಅನುಭವ ಮಂಟಪದ ಬಸವಾದಿ ಶಿವಶರಣರಲ್ಲಿ ಅತ್ಯಂತ ಕಿರಿಯರಾಗಿದ್ದ ಚನ್ನಬಸವಣ್ಣನರು ತನ್ನ ಅನುಭಾವದಲ್ಲಿ ಅತ್ಯಂತ ಹಿರಿಯ ಸ್ಥಾನ ಪಡೆದಿದ್ದರು. ಚನ್ನಬಸವಣ್ಣನವರು ಅವಿರಳ ಜ್ಞಾನಿ. ಚಿನ್ಮಯಜ್ಞಾನಿಯಾಗಿದ್ದರು ಎಂದು ಸಾಣೆಹಳ್ಳಿ ಶ್ರೀ ತರಳಬಾಳು ಶಾಖಾಮಠದ ಜಗದ್ಗುರು ಪಂಡಿತಾರಾಧ್ಯ[more...]

ರಾಷ್ಟೀಯ ನಾಟಕೋತ್ಸವ ಜನರ ಬದುಕು ಬದಲಿಸುತ್ತದೆ: :ಟಿ.ರಘುಮೂರ್ತಿ 

ಹೊಸದುರ್ಗ:ಸಾಣೇಹಳ್ಳಿ ( sanehalli) ಮಠದಲ್ಲಿ ರಾಷ್ಟ್ರೀಯ ನಾಟಕೋತ್ಸವ ನಾಟಕದ ಮೂಲಕ ಜನರಿಗೆ ಆತ್ಮವಿಶ್ವಾಸ ಮೂಡಿಸುವ ಜೊತೆಗೆ ಬದುಕಿನಲ್ಲಿ ಬದಲಾವಣೆ ತರುವ ಕೆಲಸ ಮಾಡುತ್ತದೆ ಎಂದು ಶಾಸಕ ಟಿ.ರಘುಮೂರ್ತಿ ಬಣ್ಣಿಸಿದರು‌. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ[more...]

ಖಾಯಿಲೆಯಿಂದ ಬಳಲುತ್ತಿರುವವರಿಗೆ ಧರ್ಮಸ್ಥಳ ಸಂಘದ ಸಹಾಯ ಹಸ್ತ

ಹೊಸದುರ್ಗ: ಹಾಲು ರಾಮೇಶ್ವರ ಯೋಜನ ಕಚೇರಿ ವ್ಯಾಪ್ತಿಯ ನಗರ ವಲಯ ಮತ್ತು ಹುಣವಿನಡು ಕಾರ್ಯಕ್ಷೇತ್ರದ ದುರ್ಗಾಂಬ ದೇವಿ ದೇವಸ್ಥಾನದ ಹಿಂಭಾಗದಲ್ಲಿರುವ ಪಟ್ಟಣದ ನಿವಾಸಿ ಪ್ರಕಾಶ್ ಎಂಬುವರು ಪಾರ್ಕಿಂಗ್ ಸನ್ ಕಾಯಿಲೆಯಿಂದ ಬಳಲುತ್ತಿದ್ದಾರೆ.ಅದರಂತೆಯೇ, ಹುಣವಿನಡು ಗ್ರಾಮದ[more...]

ನಮ್ಮನ್ನು ಅರ್ಥ ಮಾಡಿಕೊಳ್ಳದ ಅವಿವೇಕಿಗಳಿಂದ ಅಪಪ್ರಚಾರ: ಸಾಣೆಹಳ್ಳಿ ಶ್ರೀ

ಹೊಸದುರ್ಗ: ಮೊನ್ನೆ ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ ಗಣಪತಿ ಪೂಜೆ ನಮ್ಮ ಸಂಸ್ಕೃತಿ ಅಲ್ಲವೆಂದು ಹೇಳಿದ್ದೆ. ನಮ್ಮ ಸಂಸ್ಕೃತಿ ಎಂದರೆ ಲಿಂಗಾಯತ ಸಂಸ್ಕೃತಿ, ಶರಣ ಸಂಸ್ಕೃತಿ ಎಂದರ್ಥ. ಆದರೆ, ಕೆಲವು ಮಹಾನುಭಾವರು ಲೇಖನಗಳ ಮೂಲಕ ನಮ್ಮ[more...]

ಕಾಂತಾರ ಸಿನಿಮಾ ವೇಷ ಹಾಕಿದ ತಾನ್ವಿಗೆ ಪ್ರಥಮ ಸ್ಥಾನ

ಹೊಸದುರ್ಗ: ತಾಲೂಕಿನ ಕೆಲ್ಲೋಡು ಕ್ಲಸ್ಟರ್ ಮಟ್ಟದ ಶಾಲಾ ಪ್ರತಿಭಾ ಕಾರಂಜಿಯಲ್ಲಿ ಏರ್ಪಡಿಸಿದ್ದ ವೇಷ ಭೂಷಣ ಸ್ಪರ್ಧೆಯಲ್ಲಿ ಎ ವಿ ಎಸ್ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ಏಸ್.ತಾನ್ವಿ( Kantara movie) ಕಾಂತರಾ ಸಿನಿಮಾ ದಲ್ಲಿ[more...]

ನಾಗಪುರ ದೀಕ್ಷಾ ಭೂಮಿಗೆ ನೀವು ಹೋಗಬೇಕಾದರೆ ಮಿಸ್ ಮಾಡದೇ ಅರ್ಜಿ ಹಾಕಿ

ಚಿತ್ರದುರ್ಗ(ಕರ್ನಾಟಕ ವಾರ್ತೆ)ಅ.05: ಚಿತ್ರದುರ್ಗ ದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2023-24ನೇ ಸಾಲಿನಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿನ ದೀಕ್ಷಾ ಭೂಮಿಗೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ವಿಶೇಷ  ಬಸ್ಸುಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ದೀಕ್ಷಾ ಭೂಮಿಗೆ ಭೇಟಿ[more...]

ದೇಹ ಮತ್ತು ಮನಸ್ಸು ಶುದ್ಧವಾಗಿದ್ದರೆ, ಇಡೀ ದೇಶವೇ ಸುಂದರ: ಸದ್ಗುರು ಪ್ರದೀಪ್

ಚಿತ್ರದುರ್ಗ:   ದೇಹ, ಮನಸ್ಸು ಮತ್ತು ಬದುಕುವ ಪರಿಸರ ಶುದ್ಧವಾಗಿದ್ದರೆ, ಆ ನಾಡು ಸುಭಿಕ್ಷವಾಗಿರುವುದು. ಅಲ್ಲದೇ ಸುಂದರವಾಗಿಕಾಣುವುದು ಎಂದು ಬಿಜೆಪಿ ಮುಖಂಡ ಹಾಗೂ ಯುವ ಉದ್ಯಮಿ ಸದ್ಗುರು ಪ್ರದೀಪ್ ತಿಳಿಸಿದರು. ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ[more...]

ಈ ಊರಲ್ಲಿ ದುಡ್ಡು ತೂರುವ ವಿಶಿಷ್ಟ ಶೈಲಿಯ ಅಂಬಿನೋತ್ಸವ

ವಿಶೇಷ ಲೇಖನ: ನಾಗತಿಹಳ್ಳಿಮಂಜುನಾಥ್.ಹೊಸದುರ್ಗ ಹೊಸದುರ್ಗ:ನಾಡಿನುದ್ದಗಲಕ್ಕೂ ಆಶ್ವೀಜ ಮಾಸದ ಮಹಾಲಯ ಅಮವಾಸ್ಯೆಯಿಂದ ನವರಾತ್ರಿ ಅಂಬಿನೋತ್ಸವ ನಡೆಯುವುದು ಒಂದು ಸಂಪ್ರದಾಯ ಆದರೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕು ಕಂಚೀಪುರದ ಶ್ರೀಕಂಚೀವರದಸ್ವಾಮಿ ಅಂಬಿನೋತ್ಸವ ದಸರಾ ಹಬ್ಬಕ್ಕೆ ಮೋದಲೇ ಜರುಗುವ[more...]

ಅನ್ನಭಾಗ್ಯ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಸಚಿವ ಕೆ.ಹೆಚ್. ಮುನಿಯಪ್ಪ ಸೂಚನೆ

ಚಿತ್ರದುರ್ಗ ಸೆ. 10 (ಕರ್ನಾಟಕ ವಾರ್ತೆ) : ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ 05 ಕೆ.ಜಿ. ಅಕ್ಕಿಯ ಬದಲು ರೂ.  ಗಳ ಮೊತ್ತವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದ್ದು, ಜಿಲ್ಲೆಯಲ್ಲಿ ಯೋಜನೆಯ ಅನುಷ್ಠಾನವನ್ನು ಸಮರ್ಪಕವಾಗಿ[more...]

ವಿರಾಟ್ ಹಿಂದೂ ಮಹಾಸಾಗರ ಗಣಪತಿ ಉತ್ಸವಕ್ಕೆ ಗೋ ಪೂಜೆಯೊಂದಿಗೆ ಚಾಲನೆ

ಹೊಸದುರ್ಗ: ಪಟ್ಟಣದ ಜೂನಿಯರ್ ಕಾಲೇಜು ಆವರಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವಿರಾಟ್ ಹಿಂದೂ ಮಹಾಸಾಗರ ಗಣಪತಿ ಭಕ್ತ ಮಂಡಳಿ ವತಿಯಿಂದ 10ನೇ ವರ್ಷದ ಗಣೇಶೋತ್ಸವಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗಿದ್ದು, ಉತ್ಸವದ ಆರಂಭಿಕವಾಗಿ[more...]