ಕ್ಷೇತ್ರದ ಮತದಾರರ, ರೈತರ ಕಷ್ಟ ಅರ್ಥಮಾಡಿಕೊಂಡು ಕೆಲಸ ಮಾಡುತ್ತಿದ್ದೇನೆ. ಅಧಿಕಾರ ಶಾಶ್ವತವಲ್ಲ: ಶಾಸಕ ಎಂ.ಚಂದ್ರಪ್ಪ

ಚಿತ್ರದುರ್ಗ: ಕ್ಷೇತ್ರದ ಮತದಾರರ, ರೈತರ ಕಷ್ಟ ಅರ್ಥಮಾಡಿಕೊಂಡು ಕೆಲಸ ಮಾಡುತ್ತಿದ್ದೇನೆ. ಅಧಿಕಾರ ಶಾಶ್ವತವಲ್ಲ. ನಾನು ಮಾಡಿದ ಕೆಲಸ ಮಾತ್ರ ಎಲ್ಲರ ನೆನಪಿನಲ್ಲಿ ಉಳಿಯಬೇಕು ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಹೇಳಿದರು. ಹೊಳಲ್ಕೆರೆ ತಾಲ್ಲೂಕು ಚಿಕ್ಕಎಮ್ಮಿಗನೂರು[more...]

ಗ್ರಾಮೀಣ ಜನರು ಸಿರಿಧಾನ್ಯಗಳಿಂದ ದೂರ ಹೋಗುತ್ತಿರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕೆಲಸ:ದಿನೇಶ್ ಪೂಜಾರಿ

೨೮ಹೆಚ್.ಎಲ್.ಕೆ.೨ ಹೊಳಲ್ಕೆರೆ : ಗ್ರಾಮೀಣ ಜನರು ಸಿರಿಧಾನ್ಯಗಳಿಂದ ದೂರ ಹೋಗುತ್ತಿರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಪ್ರತಿಯೊಂದು ಹಳ್ಳೀಗಳಲ್ಲಿ ಸಿರಿಧಾನ್ಯ ಪ್ರದರ್ಶನ ಕೈಗೊಳ್ಳಲಾಗುತ್ತದೆ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಜಿಲ್ಲಾ ನಿರ್ದೇಶಕರಾದ ದಿನೇಶ್[more...]

ಚಿತ್ರದುರ್ಗ ಶ್ರೀಅಹೋಬಲ ಟಿವಿಎಸ್ ಜೊತೆಗೆ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಭರ್ಜರಿ ಆಫರ್ ನೀಡಿದ ಟಿವಿಎಸ್

ಚಿತ್ರದುರ್ಗ : ಚಿತ್ರದುರ್ಗದ ಹೆಸರಾಂತ ಶ್ರೀ ಅಹೋಬಲ ಟಿವಿಎಸ್ ಮಿಕ್ಸಿ ಮತ್ತು ಕುಕ್ಕರ್ ಹಬ್ಬದ  ಕೊಡುಗೆಗಳನ್ನು ತಮ್ಮ ಅಂಗ ಸಂಸ್ಥೆಗಳಾದ   ಹೊಸದುರ್ಗದ  ಸಾತ್ವಿಕ್ ಟಿ ವಿ ಎಸ್,     ಹೊಳಲ್ಕೆರೆಯ  ಮಾಕಮ್ ಟಿವಿಎಸ್,  ಚಳ್ಳಕೆರೆ [more...]

ಹೊಳಲ್ಕೆರೆ ಪೌರಕಾರ್ಮಿಕರಲ್ಲಿ ಸಂಸ್ಕ್ರಾತಿಕ ಹಬ್ಬ ವಾತವರಣ:ಎ.ವಾಸಿಂ

೨೩ಹೆಚ್.ಎಲ್.ಕೆ.೧ ಹೊಳಲ್ಕೆರೆ : ಆರೋಗ್ಯಪೂರ್ಣ ಹಾಗೂ ಶುದ್ದ ಪರಿಸರ ನಿರ್ಮಾಣಕ್ಕೆ ಸ್ವಚ್ಚತೆ ಮುಖ್ಯ. ಆರೋಗ್ಯವಂತ ಸಮಾಜ ಕಟ್ಟುವ ನಿಟ್ಟಿನಲ್ಲಿ ಪೌರಕಾರ್ಮಿಕರ ಅವಿರಥ ಶ್ರಮವಿದೆ ಎಂದು ಪುರಸಭೆ ಉಪಾಧ್ಯಕ್ಷ ಕೆ.ಸಿ.ರಮೇಶ್ ತಿಳಿಸಿದರು. ಪಟ್ಟಣದ ಸ್ನೇಹ ಕಂಫರ್ಟ್[more...]

ಭೀಕರ ಅಪಘಾತ: ಲಾರಿಯೊಂದು ಬೈಕ್ ಗೆ ಡಿಕ್ಕಿ, ಬೈಕ್ ನಲ್ಲಿದ್ದ ಇಬ್ಬರು ಯುವಕರು ಸಾವು

ವರದಿ: ಎಸ್.ವೇದಮೂರ್ತಿ  ೨೨ಹೆಚ್.ಎಲ್.ಕೆ.೧ ಹೊಳಲ್ಕೆರೆ : ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆಸಿದ ಪರಿಣಾಮ ಬೈಕನಲ್ಲಿದ್ದ ಇಬ್ಬರು ಸ್ಥಳದಲ್ಲಿ ಮೃತ ಪಟ್ಟಿರುವ ಘಟನೆ ತಾಲೂಕಿನ ಕಣಿವೆಯ ಗಿಲಿಕೆನಹಳ್ಳಿ ಲಂಬಾಣಿಹಟ್ಟಿ ಹತ್ತಿರ ಸಂಭವಿಸಿದೆ. ಮೃತ ರ್ದುದೈವಿಗಳು[more...]

ಸರಕಾರ ಕೆರೆಗಳ ಸಂರಕ್ಷಣೆ ಸಂಪೂರ್ಣ ನಿರ್ಲಕ್ಷ್ಯ: ನಾಗರಾಜಯ್ಯ ಅಕ್ರೋಶ

ವರದಿ: ಎಸ್.ವೇದಮೂರ್ತಿ  ಹೊಳಲ್ಕೆರೆ : ಗ್ರಾಮೀಣ ಭಾಗಗಳಲ್ಲಿ ಕೃಷಿಗೆ, ಪಶುಪಕ್ಷಿಗಳು ಹಾಗೂ ದೈನಂದಿನ ಬಳಕೆಗೆ ನೀರಿನ ಅಗತ್ಯ ಮನಗಂಡು ಹಿಂದಿನ ಕಾಲದಲ್ಲಿ ತಗ್ಗಿನ ಪ್ರದೇಶದಲ್ಲಿ ಕೆರೆಗಳನ್ನು ನಿರ್ಮಾಣ ಮಾಡಲಾಗಿದೆ. ಅದರೇ ಸರಕಾರ ಮಾತ್ರ ಕೆರೆಗಳ[more...]

ನಾಲ್ಕು ಕೋಟಿ ರೂ ವೆಚ್ಚದಲ್ಲಿ ಬೃಹತ್ ಕೃಷಿ ಮಾರುಕಟ್ಟೆ ಸಂಕಿರ್ಣ: ರಾಜ್ಯ ನಿದೇರ್ಶಕ ಎಸ್.ಆರ್.ಗಿರೀಶ್

ವರದಿ: ಎಸ್.ವೇದಮೂರ್ತಿ ೧೪ಹೆಚ್.ಎಲ್.ಕೆ.೧ ಹೊಳಲ್ಕೆರೆ : ತಾಲೂಕು ವ್ಯವಸಾಯೋತ್ವನ್ನಗಳ ಮಾರಾಟ ಸಹಕಾರ ಸಂಘ ದಿಂದ ಪಟ್ಟಣದ ಬಸ್ ನಿಲ್ಧಾಣದ ಹಿಂಭಾಗದ ಸ್ಥಳದಲ್ಲಿ ೪ ಕೋಟಿ ರೂ ವೆಚ್ಚದಲ್ಲಿ  ಬೃಹತ್ ಕೃಷಿ ಮಾರುಕಟ್ಟೆ ಸಂಕಿರ್ಣ ನಿರ್ಮಿಸಿ,[more...]

ಹೊಳಲ್ಕೆರೆ ಪಟ್ಟಣದಲ್ಲಿ ಪುರಸಭೆ ವತಿಯಿಂದ ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ

ಹೊಳಲ್ಕೆರೆ: ಪಟ್ಟಣದಲ್ಲಿ ಬೀದಿ ನಾಯಿ ಹಾವಳಿ ಜಾಸ್ತಿಯಾಗಿ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಹೊಳಲ್ಕೆರೆ ಪುರಸಭೆ ವತಿಯಿಂದ ಹೊಳಲ್ಕೆರೆ ಪಟ್ಟಣದಲ್ಲಿ ಕಳೆದ 03 ದಿನಗಳಿಂದ ಬೀದಿನಾಯಿಗಳನ್ನು ಹಿಡಿದು ಪಶುವೈದ್ಯರಿಂದ ಸಂತಾನ ಹರಣ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಲಾಯಿತು.[more...]

ಹೊಳಲ್ಕೆರೆ ಪಟ್ಟಣದಲ್ಲಿ ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ ವಿಶೇಷ ಅಭಿಯಾನ – ಮುಖ್ಯಾಧಿಕಾರಿ ವಾಸಿಂ

  ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡುವ ಸಲುವಾಗಿ ದಿನಾಂಕ:27/08/2022ರಂದು ಬೆಳಿಗ್ಗೆ 10.30 ಗಂಟೆಗೆ ಹೊಳಲ್ಕೆರೆ ತಾಲ್ಲೂಕು ತಹಶೀಲ್ದಾರ್ ರವರ ನೇತೃತ್ವದಲ್ಲಿ ವಿಶೇಷ ಆಂದೋಲವನ್ನು ಹೊಳಲ್ಕೆರೆ ಪಟ್ಟಣದಲ್ಲಿ ಹಮ್ಮಿಕೊಂಡಿದ್ದು, ಈ ವಿಶೇಷ[more...]

ಹೊಳಲ್ಕೆರೆ ಪುರಸಭೆಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಕ್ರೀಡಾಕೂಟ

*ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಹೊಳಲ್ಕೆರೆ ಪುರಸಭೆಯ ಪೌರಾಕಾರ್ಮಿಕರು ಹಾಗೂ ಪುರಸಭೆ ಸದಸ್ಯರುಗಳ ನಡುವೆ ಕ್ರೀಡಾಕೂಟ* ಈ ದಿನ ಹೊಳಲ್ಕೆರೆ ಪುರಸಭೆ ವತಿಯಿಂದ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಹೊಳಲ್ಕೆರೆ ಪುರಸಭೆಯ[more...]