ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್ ಮೈಲಾರದ ಕಾರ್ಣಿಕದ ಭವಿಷ್ಯವಾಣಿ ಅರ್ಥ ಏನು ನೋಡಿ!

ವಿಜಯನಗರ: 'ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್; ಇದು ಈ ವರ್ಷದ ಮೈಲಾರಲಿಂಗೇಶ್ವರನ ಕಾರ್ಣಿಕ (ಭವಿಷ್ಯ). ಎಂದಿನಂತೆ ಈ ವರ್ಷವೂ 14 ಅಡಿ ಎತ್ತರದ ಬಿಲ್ಲನ್ನೇರಿ ಗೊರವಯ್ಯ ರಾಮಪ್ಪ ಕಾರ್ಣಿಕ ನುಡಿದಿದ್ದಾರೆ. ವಿಜಯನಗರ ಜಿಲ್ಲೆಯ[more...]

ಮನೆ ಖರೀದಿ ಬದುಕನ್ನೇ ಮಾರಾಟ ಮಾಡಿದಂತೆ ,‌ಕಂತಿನ ಸುಳಿಯಲ್ಲಿ!

  " 20 ವರ್ಷಗಳ ಅವಧಿಯ ಕಂತುಗಳಲ್ಲಿ ಒಂದು ಮನೆಯನ್ನು ನೀವು ಖರೀದಿಸಿದರೆ 20 ವರ್ಷಗಳ ನಂತರ ಆ ಸಾಲವನ್ನು ತೀರಿಸಿದ ಮೇಲೆ ಆ ಮನೆ ನಿಮ್ಮ ಸ್ವಂತದ್ದಾಗುತ್ತದೆ. ನಿಮ್ಮ ದೃಷ್ಟಿಯಲ್ಲಿ ಆ ಮನೆಯನ್ನು[more...]

ಮಹಾತ್ಮ ಮಡಿದ 75 ವರ್ಷಗಳ ನಂತರ ಬಳಲಿದ ಕಾಯಿಲೆಗಳು

ಮಹಾತ್ಮ ಮಡಿದ 75 ವರ್ಷಗಳ ನಂತರ.... ಶಾಸಕಾಂಗ ಕ್ಯಾನ್ಸರ್ ನಿಂದ, ಕಾರ್ಯಾಂಗ ಹೃದಯಾಘಾತದಿಂದ, ನ್ಯಾಯಾಂಗ ಅಲರ್ಜಿಯಿಂದ, ಮಾಧ್ಯಮ ಏಡ್ಸ್ ಖಾಯಿಲೆಯಿಂದ, ಪ್ರಜೆಗಳು ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿರುವ ಲಕ್ಷಣಗಳು ಕಾಣಿಸುತ್ತಿವೆ......... ಮಹಾತ್ಮ ಗಾಂಧಿಯನ್ನು ಹತ್ಯೆ[more...]

ಡೀಸೆಲ್ ಎಂಜಿನ್‌ನೊಂದಿಗೆ ಮರಳಿ ಬಂದ ಜನಪ್ರಿಯ ಟೊಯೊಟಾ ಇನೋವಾ ಕ್ರಿಸ್ಟಾ : ಬುಕ್ಕಿಂಗ್ ಪ್ರಾರಂಭ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (TKM) ಭಾರತೀಯ ಮಾರುಕಟ್ಟೆಯಲ್ಲಿ 2023ರ ಇನೋವಾ ಕ್ರಿಸ್ಟಾವನ್ನು ಮರು-ಪರಿಚಯಿಸಿದೆ. ಈ ಹೊಸ ಟೊಯೊಟಾ ಇನೋವಾ ಕ್ರಿಸ್ಟಾ (Toyota Innova Crysta) ಕಾರಿನ ಖರೀದಿಗಾಗಿ ಬುಕ್ಕಿಂಗ್[more...]

ಅಳಿಯನಿಗೆ 370 ಬಗೆಯ ಅಡುಗೆ ಮಾಡಿ ಬಡಿಸಿದ ಅತ್ತೆ-ಮಾವ

ಅಳಿಯನಿಗೆ ಮದುವೆ ಆದ ಹೊಸತರದಲ್ಲಿ ವಿಶೇಷವಾಗಿ ಉಪಚರಿಸುವುದು ವಾಡಿಕೆ. ಅದರಲ್ಲೂ ಮೊದಲ ವರ್ಷದಲ್ಲಿ ನಡೆಯುವ ಹಬ್ಬಗಳ ವೇಳೆ ವಿಶೇಷ ಅಡುಗೆ ಮಾಡಿ ಅಳಿಯನನ್ನು ಖುಷಿಪಡಿಸಲು ಅತ್ತೆ-ಮಾವ ಸಾಕಷ್ಟು ಪ್ರಯಾಸ ಪಡುತ್ತಾರೆ. ಆದರೆ ಇಲ್ಲೊಬ್ಬ ದಂಪತಿ[more...]

ಕರ್ನಾಟಕದಲ್ಲಿ ಎಷ್ಟು ಬಗೆಯ ಜನಪದ ಸಂಕ್ರಾಂತಿಗಳಿವೆ?

______________ *ಡಾ.ಅರುಣ್ ಜೋಳದಕೂಡ್ಲಿಗಿ.* _________ ಆಧುನಿಕ ಬದುಕಿನ ಕ್ರಮ ಎಲ್ಲಾ ಹಬ್ಬಗಳನ್ನು ಏಕರೂಪಕ್ಕೆ ತಂದು ನಿಲ್ಲಿಸುತ್ತದೆ. ಕಾರಣ ಮಾರುಕಟ್ಟೆ. ಒಂದೇ ಬಗೆಯ ವಸ್ತುಗಳು ಹಬ್ಬದ ಸಂಕೇತಗಳಾದರೆ ಅವನ್ನು ರಾಜ್ಯವ್ಯಾಪಿ ದೇಶವ್ಯಾಪಿ ಮಾರುಕಟ್ಟೆಯಲ್ಲಿ ಮಾರುವುದು ಸುಲಭ.[more...]

ಕೋವಿಡ್ 4ನೇ ಅಲೆ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಿ: ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ

ಚಿತ್ರದುರ್ಗ(ಕರ್ನಾಟಕ ವಾರ್ತೆ).ಡಿ.30: ಕೋವಿಡ್ 4ನೇ ಅಲೆ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ವಿವಿಧ ಇಲಾಖೆಯವರು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಿ ಎಂದು ಚಿತ್ರದುರ್ಗ ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ ಹೇಳಿದರು. ಚಿತ್ರದುರ್ಗ ನಗರದ ತಹಶೀಲ್ದಾರ್ ಸಭಾಂಗಣದಲ್ಲಿ ಶುಕ್ರವಾರ ಕೋವಿಡ್ 4ನೇ ಅಲೆ[more...]

ಇಂದು ಕೋವಿಡ್ ಮಾರ್ಗಸೂಚಯ ಮಹತ್ವದ ಸಭೆ: ಸಿಎಂ

ಬೆಳಗಾವಿ: ಕೋವಿಡ್ ಹೆಚ್ಚುತ್ತಿರುವ ಬಗ್ಗೆ ರಾಜ್ಯ ಗಂಭೀರವಾಗಿ ತೆಗೆದುಕೊಂಡಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿನ ಬೆಳವಣಿಗೆಗಳು, ಕೇಂದ್ರ ಆರೋಗ್ಯ ಇಲಾಖೆಯ ಸೂಚನೆಗಳು, ಯಾವ ರೀತಿ ಪರೀಕ್ಷೆಗಳು ಹೆಚ್ಚಿಸಬೇಕು. ಜಿನೊಮೆಟಿಕ್ ಪರೀಕ್ಷೆ ಮಾಡುವ ಬಗ್ಗೆ, ಮುಂಜಾಗ್ರತಾ ಕ್ರಮಗಳ ಬಗ್ಗೆಯೂ[more...]

ಮತದಾರ ಪ್ರಭು ಯೋಚನೆ ಮಾಡು

ಮತದಾರ ಪ್ರಭು ಯೋಚನೆ ಮಾಡು...... ಪಕ್ಷಾಂತರಿ ಶಾಸಕನೊಬ್ಬನ ಬಡಬಡಿಕೆ......... ಕೆಲವೇ ತಿಂಗಳುಗಳಲ್ಲಿ ಚುನಾವಣೆ ಇರುವಾಗ....... ಒಬ್ಬ ಶಾಸಕ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಉವಾಚ... " ಭಾರತೀಯ ಜನತಾ ಪಕ್ಷ ಒಂದು ಕೋಮುವಾದಿ ಪಕ್ಷ. ಜನರನ್ನು ಧರ್ಮದ[more...]

ಪ್ರಾಕೃತಿಕ ನಿಯಮ ಮತ್ತು ನಮ್ಮ ಭ್ರಮೆ.

ಪ್ರಾಕೃತಿಕ ನಿಯಮ ಮತ್ತು ನಮ್ಮ ಭ್ರಮೆ...... ನಮ್ಮ ನೆಲದ ಒಂದು ಇಂಚು ಭೂಮಿಯನ್ನು ಸಹ ನಾವು ಯಾವುದೇ ದೇಶಕ್ಕೆ ಬಿಟ್ಟು ಕೊಡುವುದಿಲ್ಲ......... ವಿವಿಧ ಕಾಲ ಸಂದರ್ಭ ಸನ್ನಿವೇಶಗಳಲ್ಲಿ ಆ ದೇಶದ ಮುಖ್ಯಸ್ಥರು ಈ ರೀತಿಯ[more...]