ಮಕ್ಕಳಿಗೂ ಸಹ ಸೆಪ್ಟಂಬರ್ ವೇಳೆಗೆ ಕೊವಾಕ್ಸಿನ್ ಲಸಿಕೆ

ನವದೆಹಲಿ,ಜೂ.೨೩- ಕೊರೊನಾ ೩ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಸಾವು ನೋವು ಸಂಭವಿಸಬಹುದು ಎಂಬ ಕಾರಣಕ್ಕೆ  ತಜ್ಞರ ಎಚ್ಚರಿಕೆಗಳು ಆತಂಕ ಉಂಟು ಮಾಡಿರುವ ನಡುವೆಯೇ ಮಕ್ಕಳಿಗೆ ಶೀಘ್ರ ಲಸಿಕೆ ಲಭ್ಯವಾಗುವ ಸಿಹಿ ಸುದ್ದಿ ಹೊರ ಹಾಕಿದ್ದಾರೆ.[more...]

ಲಸಿಕೆಯ ಮೊದಲ ದಿನವೇ ಎಷ್ಟು ಲಕ್ಷ ಜನರು ಲಸಿಕೆ ಪಡೆದಿದ್ದಾರೆ ಗೊತ್ತೆ.

ನವದೆಹಲಿ ಜೂನ್ 22: ಭಾರತವು ಕೋವಿಡ್  ವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಲಸಿಕೆ ವಿತರಣೆಯಲ್ಲಿ ದೇಶವು  ಹೊಸ ದಾಖಲೆ  ಸೃಷ್ಟಿಸಿದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ವಿತರಣೆಯನ್ನು ಆರಂಭಿಸಿದ ಮೊದಲ ದಿನವೇ ದೇಶದಲ್ಲಿ[more...]

ಕೋಟೆ ನಾಡಲ್ಲಿ ಕೋವಿಡ್ ಕೂಲ್ ,ಜಿಲ್ಲೆಯಲ್ಲಿ 72 ಜನರಿಗೆ ಕೋವಿಡ್ ಸೋಂಕು ದೃಢ: 194 ಮಂದಿ ಬಿಡುಗಡೆ

ಜಿಲ್ಲೆಯಲ್ಲಿ 72 ಜನರಿಗೆ ಕೋವಿಡ್ ಸೋಂಕು ದೃಢ: 194 ಮಂದಿ ಬಿಡುಗಡೆ ಚಿತ್ರದುರ್ಗ,ಜೂನ್20: ಚಿತ್ರದುರ್ಗ ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಭಾನುವಾರ ವರದಿಯಲ್ಲಿ 72 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ[more...]

ಕೋವಿಡ್ ಗೆ ಬಲಿಯಾದ ಪರಿಶಿಷ್ಟ ಪಂಗಡ ಕುಟುಂಬಕ್ಕೆ ಸಹಾಯಧನ ಮತ್ತು ಸಾಲ ನೀಡಿ ಸರ್ಕಾರ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡಿದೆ: ಮಹಂತೇಶ್ ನಾಯಕ.

ಚಿತ್ರದುರ್ಗ: ಕೋವಿಡ್ ನಿಂದ ಮೃತಪಟ್ಟ  ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಸೇರಿದ ಕೋವಿಡ್ 19 ರೋಗಿಗಳಿಗೆ 5 ಲಕ್ಷದವರೆಗೆ ನೇರಸಾಲ ಹಾಗೂ ಸಹಾಯಧನ ಮಂಜೂರು ಮಾಡಿ ಕಷ್ಟದಲ್ಲಿರುವ ಕುಟುಂಬವನ್ನು ಮೇಲೆತ್ತುವ ಕೆಲಸ ಸರ್ಕಾರ ಮಾಡಿದೆ  ಎಂದು [more...]

ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯ ಕೋವಿಡ್ ನಿಂದ ಮೃತಪಟ್ಟವರಿಗೆ ಸಹಾಯಧನ ಮತ್ತು ಸಾಲ ಸೌಲಭ್ಯ.

ಕೇಂದ್ರ ಸರ್ಕಾರ ಆದೇಶದನ್ವಯ ಕೋವಿಡ್ ಸೋಂಕಿನ ಎರಡನೇ ಅಲೆಯಲ್ಲಿ ಮರಣ ಹೊಂದಿರುವ ಪರಿಶಿಷ್ಟ ಜಾತಿಯ ಕುಟುಂಬದವರಿಗೆ ಎನ್.ಎಸ್.ಎಫ್.ಡಿಯಿಂದ 5 ಲಕ್ಷ ರೂ. ಇದರಲ್ಲಿ ಶೇ.6 ರಷ್ಟು ಬಡ್ಡಿ ದರದಲ್ಲಿ 4 ಲಕ್ಷ ರೂ ಅವಧಿಸಾಲ[more...]

ರಾಜ್ಯದಲ್ಲಿ ಒಂದೇ ದಿನದಲ್ಲಿ ಕೋವಿಡ್ ನಿಂದ 115 ಸಾವು, ಬೆಂಗಳೂರು ಬಾರಿ ಇಳಿಕೆ.

ಬೆಂಗಳೂರು, ಮೇ 16.ಕೋವಿಡ್  ಸಾಂಕ್ರಾಮಿಕ ಪಿಡುಗಿನಿಂದ ನಲುಗಿ ಹೋಗಿದ್ದ  ಕರ್ನಾಟಕದಲ್ಲಿ ಪರಿಸ್ಥಿತಿ ಮತ್ತೆ ಯಾಥ ಸ್ಥಿತಿಗೆ ಮರಳುತ್ತಿದೆ. ಭಾರತದ ಅಂಕಿ-ಅಂಶಗಳ ಲೆಕ್ಕಚಾರ  ಜೊತೆಗೆ ರಾಜ್ಯದ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲೂ ಭಾರಿ ಇಳಿಕೆ ಕಂಡಿದೆ.‌[more...]

ರಾಜ್ಯದ ಎಲ್ಲಾ ಜಿಲ್ಲೆಗಳ ಕೋವಿಡ್ ಮಾಹಿತಿ ಯಾವ ಜಿಲ್ಲೆಯಲ್ಲಿ ಹೆಚ್ಚು ಪ್ರಕರಣ

ಜಿಲ್ಲಾವಾರು ಕೊರೊನಾವೈರಸ್ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳ ಒಟ್ಟು ಅಂಕಿ ಅಂಶದ ಪ್ರಕಾರ  ಒಟ್ಟು 5041 ಮಂದಿಗೆ ಕೋವಿಡ್ವೈರಸ್ ಸೋಂಕು ಪತ್ತೆಯಾಗಿವೆ. ಮತ್ತು  ಬಾಗಲಕೋಟೆ 23, ಬಳ್ಳಾರಿ 122, ಬೆಳಗಾವಿ 95, ಬೆಂಗಳೂರು[more...]

ಕೋವಿಡ್ ರಿಪೋರ್ಟ್:ಜಿಲ್ಲೆಯಲ್ಲಿ 95 ಜನರಿಗೆ ಕೋವಿಡ್ ಸೋಂಕು ದೃಢ: 810 ಮಂದಿ ಬಿಡುಗಡೆ

ಜಿಲ್ಲೆಯಲ್ಲಿ 95 ಜನರಿಗೆ ಕೋವಿಡ್ ಸೋಂಕು ದೃಢ: 810 ಮಂದಿ ಬಿಡುಗಡೆ *** ಚಿತ್ರದುರ್ಗ,ಜೂನ್15: ಚಿತ್ರದುರ್ಗ ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಮಂಗಳವಾರದ ವರದಿಯಲ್ಲಿ 95 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ[more...]

ಸ್ವಲ್ಪ ರಾಂಗ್ ಆದ ಕೋವಿಡ್, ಜಿಲ್ಲೆಯಲ್ಲಿ ಸ್ವಲ್ಪ‌ ಸೋಂಕು ಹೆಚ್ಚಳ, ಇಂದು ಒಬ್ಬರು ಕೋವಿಡ್ ಸೋಂಕಿಗೆ ಬಲಿ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಸೋಮವಾರದ ಹೆಲ್ತ್ ಬುಲೆಟಿನ್ ವರದಿಯಲ್ಲಿ 195 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 33,902ಕ್ಕೆ ಏರಿಕೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 31, ಚಳ್ಳಕೆರೆ[more...]

ಕೋವಿಡ್ ಸೋಂಕಿನಿಂದ ಮೃತಪಟ್ಟವರಿಗೆ ಎಷ್ಟು ಲಕ್ಷ ಪರಿಹಾರ ಗೊತ್ತೆ. ಸಿಎಂ ಹೇಳಿದ್ದಾರೆ ನೋಡಿ.

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೋವಿಡ್ ಸೋಂಕಿನಿಂದ ಮೃತಪಟ್ಟಿರುವ ಬಿಪಿಎಲ್ ಕುಟುಂಬದವರಿಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಒಂದು ಕುಟುಂಬಕ್ಕೆ ಒಬ್ಬರಿಗೆ ಮಾತ್ರ ಒಂದು ಲಕ್ಷ ಪರಿಹಾರ ನೀಡಲು ತಿರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.