ಬಸವರಾಜ್ ಹೊರಟ್ಟಿ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಏಕೆ ಗೊತ್ತೆ?

ಬೆಂಗಳೂರು,ಮೇ 3:  ವಿಧಾನ ಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿ ಅವರು ಬಿಜೆಪಿ ಸೇರ್ಪಡೆಯಾಗುವುದು ಖಚಿತವಾಗಿದ್ದು, ಈ ತಿಂಗಳ ೧೧ ರಂದು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ.ರಾಜ್ಯಕ್ಕೆ ಭೇಟಿ ನೀಡಿರುವ ಕಂದ್ರ ಗೃಹ[more...]

ಚಿತ್ರದುರ್ಗ ಜೆಡಿಎಸ್ ವಿಧಾನಸಭೆ ಟಿಕೆಟ್ ಪಡೆಯಲು ಆ ಇಬ್ಬರು ನಾಯಕರು ಕಸರತ್ತು.ಯಾರಿಗೆ ಟಿಕೆಟ್ ಎಂಬುದು ನಿಗೂಢ?

ಚಿತ್ರದುರ್ಗ: ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರ ಜಿಲ್ಲೆಯಲ್ಲಿ ಜನರಲ್ ಕ್ಷೇತ್ರವಾಗಿದೆ. ಇದು ಹಲವು  ವರ್ಷಗಳ  ಹಿಂದೆ   ಜನತಾದಳಕ್ಕೆ ಹೆಚ್ಚಿನ ಶಕ್ತಿ ಇತ್ತು .‌ಬದಲಾದ ರಾಜಕೀಯ ಮೇಲಾಟದಲ್ಲಿ ಶಕ್ತಿ ಕಳೆದುಕೊಂಡಿರುವ ಜೆಡಿಎಸ್ ಪಕ್ಷಕ್ಕೆ ಸ್ಥಳೀಯ‌ ಮುಖಂಡರು ಸ್ವಲ್ಪ[more...]

ಸಿಎಂ ಬೊಮ್ಮಾಯಿ ರಾಜ್ಯ ಪ್ರವಾಸದ ನಂತರ ದೆಹಲಿಗೆ ಡೆಟ್ ಫಿಕ್ಸ್ ಮಾಡಿಕೊಂಡಿದ್ದೇಕೆ ಗೊತ್ತೆ?

ಬೆಂಗಳೂರು ಏಪ್ರಿಲ್-13 : ಈ ತಿಂಗಳು  29 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ   ಯಾತ್ರೆ  ಕೈಗೊಂಡಿರುವುದರಿಂದ ಹಲವು ತಿಂಗಳಿಂದ  ನೆನೆಗುದಿಗೆ ಬಿದ್ದಿರುವ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಸದ್ದು ಮಾಡುತ್ತಿದೆ. ಕಳೆದ[more...]

ಚಳ್ಳಕೆರೆ ರಘುಮೂರ್ತಿಗೆ ಟಿಕೆಟ್ ಫಿಕ್ಸ್, ಮೊಳಕಾಲ್ಮುರು ಕ್ಷೇತ್ರಕ್ಕೆ ಅಚ್ಚರಿ‌ ಅಭ್ಯರ್ಥಿ ಸಾಧ್ಯತೆ, ಹೊಳಲ್ಕೆರೆ, ಹಿರಿಯೂರು, ಚಿತ್ರದುರ್ಗ, ಹೊಸದುರ್ಗ ಕ್ಷೇತ್ರಗಳ ಟಿಕೆಟ್ ಗೆ ಯಾರೆಲ್ಲ ಸರ್ಕಸ್ ಮಾಡತ್ತಿದ್ದಾರೆ?

ವಿಶೇಷ ವರದಿ: ನ್ಯೂಸ್19ಕನ್ನಡ  ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಚುನಾವಣೆ ಕಾವು ಏರುತ್ತಿದೆ‌. ರಾಜಕೀಯ ವಿದ್ಯಾಮಾನಗಳು ಭರ್ಜರಿಯಾಗಿ ನಡೆಯುತ್ತಿವೆ.  ಕಾಂಗ್ರೆಸ್ ಪಕ್ಷದ ಅಂತರಿಕ ಸಮೀಕ್ಷೆ ನಡೆಸುವ ಮೂಲಕ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯನ್ನು ಹಿಡಿದು[more...]

ಚುನಾವಣೆ ಚಾಣಕ್ಯ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಸಾಧ್ಯತೆ.

ನವದೆಹಲಿ: ದೇಶದಲ್ಲಿ ಕಾಂಗ್ರೆಸ್ ನೆಲಕಚ್ಚಿ ಸೋತು ಸುಣ್ಣವಾಗಿದ್ದು ಇಂತಹ ಸಂದರ್ಭದಲ್ಲಿ ಹಲವು ತಂತ್ರಗಳ ಮೂಲಕ ಅನೇಕ ರಾಜ್ಯಗಳ  ಚುನಾವಣೆಗಳನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದು  ಚುನಾವಣೆ ಚಾಣಕ್ಯ ಎಂದೇ ಖ್ಯಾತಿ‌ ಹೊಂದಿರುವ  ಪ್ರಶಾಂತ್ ಕಿಶೋರ್ ಅವರು 2024ರ[more...]

ವೇದಿಕೆಯಲ್ಲಿಯೇ ಕೊಳ್ಳೇಗಾಲ ಟಿಕೆಟ್ ಫೈನಲ್ ಮಾಡಿದ ಮಾಜಿ ಸಿಎಂ ಬಿಎಸ್​​​ವೈ

  ಯಡಿಯೂರಪ್ಪ ಅವರ ಈ ಹೇಳಿಕೆಯಿಂದ ಈಗಾಗಲೇ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಮಾಜಿ‌ ಶಾಸಕ ಜಿ‌.ಎನ್‌‌. ನಂಜುಂಡಸ್ವಾಮಿ, ಸಂಸದ ವಿ.ಶ್ರೀನಿವಾಸ ಪ್ರಸಾದ್ ಅಳಿಯ ಡಾ.ಮೋಹನ್, ಚಾಮರಾಜನಗರ ಸಿಪಿಐ ಬಿ‌.ಪುಟ್ಟಸ್ವಾಮಿ, ಕಿನಕಹಳ್ಳಿ ರಾಚಯ್ಯ ಅವರಿಗೆ ಬಿಎಸ್​​ವೈ[more...]

ಪಂಜಾಬ್ 18 ನೇ ಮುಖ್ಯಮಂತ್ರಿ ಆಗಿ ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕಾರ

ನವದೆಹಲಿ : ಪಂಜಾಬ್ ವಿಧಾನಸಭೆ ಚುನಾವಣೆ ಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಆಮ್​ ಆದ್ಮಿ ಪಕ್ಷದ ಭಗವಂತ್ ಮಾನ್ ಇಂದು ಪಂಜಾಬ್​ನ 18ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಭಗತ್​ಸಿಂಗ್​[more...]

ಪಂಚ ರಾಜ್ಯ ಚುನಾವಣೆ ಫಲಿತಾಂಶ ನಾಯಕತ್ವ ಬದಲಾವಣೆ ಮಾಡುತ್ತಾ, ಅಥವಾ ಭಿನ್ನಮತ ಎದುರಿಸುತ್ತಾ ಸಂಪೂರ್ಣ ವರದಿ.

ನವದೆಹಲಿ: ಪಂಚ ರಾಜ್ಯ ಚುನಾವಣೆ ಫಲಿತಾಂಶದಲ್ಲಿ ಹೀನಾಯ ಹಿನ್ನಡೆಯ ಬಳಿಕ ಕಾಂಗ್ರೆಸ್ ರಾಷ್ಟ್ರೀಯ ನಾಯಕತ್ವದ ಬದಲಾವಣೆ ಮಾತು ಮತ್ತೆ ಕೇಳಿ ಬರಲಾರಂಭಿಸಿದೆ. ಅಧಿಕಾರದಲ್ಲಿದ್ದ ಪಂಜಾಬ್ ರಾಜ್ಯವನ್ನು ಕಳೆದುಕೊಳ್ಳುವ ಜೊತೆಗೆ ಅಧಿಕಾರ ಹಿಡಿಯಬಹುದಾಗಿದ್ದ ಉತ್ತರಾಖಂಡ ರಾಜ್ಯವನ್ನೂ[more...]

ಕಾಂಗ್ರೆಸ್ ನಾಯಕರು ಪಾದಯಾತ್ರೆ ಬೇಡ ತೀರ್ಥಯಾತ್ರೆ ಮಾಡಲಿ:ಸಚಿವ ಆರ್.ಅಶೋಕ್

ಬೆಂಗಳೂರು: ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಗೆಲುವು ಸಾಧಿಸುತ್ತಿದೆ. ವಿಪಕ್ಷ ಕಾಂಗ್ರೆಸ್ ಗೆ ಭಾರಿ ಮುಖಭಂಗವಾಗಿದೆ ಈ ಮೂಲಕ ಕಾಂಗ್ರೆಸ್ ಗೆ ಜನರೇ ತಕ್ಕ ಪಾಠ ಕಲಿಸಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್[more...]

ಗೋವಾದಲ್ಲಿ ಅಧಿಕಾರ ಚುಕ್ಕಾಣಿಯತ್ತ ಕಾಂಗ್ರೆಸ್?

ಪಂಚರಾಜ್ಯ :‌ ‌ಪಂಚರಾಜ್ಯ  ಚುನಾವಣೆಯಲ್ಲಿ ಗೋವಾದಲ್ಲಿ ಕಾಂಗ್ರೆಸ್ ಚುನಾವಣೆ ಮುನ್ನಡೆ ಪ್ರಕಾರ 20 ಕ್ಷೇತ್ರದಲ್ಲಿ ಸ್ಥಾನ ಗೆಲ್ಲುವ ನಿರೀಕ್ಷೆಯಲ್ಲಿದೆ, ಆಡಳಿತರೂಢ ಬಿಜೆಪಿಗೆ 16, ಪಕ್ಷೇತರರು 4 ಜನ ಮುನ್ನಡೆ ಸಾಧಿಸಿದ್ದಾರೆ.