ರೈತರು ಆಧುನಿಕ ಕೃಷಿ ಪದ್ದತಿ ಅಳವಡಿಸಿಕೊಳ್ಳಿ:ತಹಶೀಲ್ದಾರ್ ಎನ್.ರಘುಮೂರ್ತಿ ಕರೆ

ಮೊಳಕಾಲ್ಮುರು:  ರೈತರು ವೈಜ್ಞಾನಿಕವಾಗಿ ಮತ್ತು ಆಧುನಿಕವಾಗಿ ಕೃಷಿಯಲ್ಲಿ ತೊಡಗಿ ಸ್ವಾವಲಂಬಿಗಳಾದಷ್ಟು ಸರ್ಕಾರಕ್ಕೆ ಸಾರ್ಥಕವಾದ ಭಾವನೆ ಬರುತ್ತದೆ ಹೆಚ್ಚು ಹೆಚ್ಚು ರೈತರು ವೈಜ್ಞಾನಿಕವಾಗಿ ಬಗೆ ಬಗೆಯ ತಳಿಗಳನ್ನು ಬೆಳೆಯಬೇಕ ತಹಸಿಲ್ದಾರ್ ಎನ್ ರಘುಮೂರ್ತಿ ರೈತರಿಗೆ ಸಲಹೆ[more...]

ಮೊಳಕಾಲ್ಮುರಿನ ನೇರಲಹಳ್ಳಿಯನ್ನು ಸಮಸ್ಯೆ ಮುಕ್ತ ಗ್ರಾಮ ಮಾಡಲು ಪಣ: ತಹಶೀಲ್ದಾರ್ ಎನ್.ರಘುಮೂರ್ತಿ

ಮೊಳಕಾಲ್ಮೂರು: ತಾಲೂಕಿನ ನೇರಲಳ್ಳಿ ಗ್ರಾಮ ಪಂಚಾಯಿತಿಯನ್ನು ಕಂದಾಯ ಇಲಾಖೆಯ ಸಮಸ್ಯೆ ಮುಕ್ತ ಗ್ರಾಮ ಪಂಚಾಯಿತಿ ಎಂದು  ಸಾರಿಗೆ ಸಚಿವರ ಆಸೆಯಂತೆ ಮತ್ತು ನಿರ್ದೇಶನದಂತೆ ಘೋಷಣೆ ಮಾಡಬೇಕಾಗಿದೆ.  ಜಿಲ್ಲಾಧಿಕಾರಿಗಳು ಕೂಡ ಗಡಿ ಭಾಗದಲ್ಲಿರುವಂತಹ ಈ ಗ್ರಾಮವನ್ನು[more...]

56 ಇಂಚಿನ ನಾಯಕ ಮೋದಿ ಒಂದು ಪ್ರೇಸ್ ಮಿಟ್ ಮಾಡಿಲ್ಲ

ಚಿತ್ರದುರ್ಗ:ಭಾರತ್ ಜೋಡೋ ಯಾತ್ರೆ ವೇಳೆ ಕೋನಸಾಗರ ಗ್ರಾಮದಲ್ಲಿ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್  ಶ್ರೀರಾಮುಲು ಅವರು ರಾಹುಲ್ ಬಗ್ಗೆ ಹಾಡಿದ ಮಾತಿಗೆ ಉತ್ತರಿಸಿದ ಅವರು ಶ್ರೀರಾಮುಲು ಜೊತೆ ಜೊತೆಗೆ ಇದ್ದವರು ನಾಲ್ಕೈದು ವರ್ಷ ಯಾಕೆ[more...]

ಕಳೆದ ಮೂರು ಎಲೆಕ್ಷನ್ ರಾಮುಲು ಒಂದೇ ಕಡೆ ನಿಂತಿಲ್ಲ, ಈ ಬಾರಿಯೂ ಕ್ಷೇತ್ರ ಬಿಟ್ಟು ಹೋಗುವ ಯತ್ನ: ಪ್ರೀಯಾಂಕ್ ಖರ್ಗೆ ವಾಗ್ದಳಿ

ಚಿತ್ರದುರ್ಗ:ಕಾಂಗ್ರೆಸ್ ಮುಖಂಡ ರಾಹುಲ್ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ವೇಳೆ  ಮೊಳಕಾಲ್ಮೂರಿನ ಕೋನಸಾಗರ ಗ್ರಾಮದಲ್ಲಿ ಪ್ರೀಯಾಂಕ್ ಖರ್ಗೆ ಅವರು ರಾಹುಲ್ ಕಾಲಿಟ್ಟಕಡೆ ಕಾಂಗ್ರೆಸ್ ಮಟಾಶ್ ಎಂಬ ರಾಮುಲು ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು ಕಳೆದ ಮೂರು[more...]

ಮೊಳಕಾಲ್ಮುರು ಪ್ರವೇಶಿಸಿದ ರಾಹುಲ್ ಗೆ ಪವರ್ ಕಟ್ ಬಿಸಿ

ಚಿತ್ರದುರ್ಗ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕೈಗೊಂಡಿರುವ ಭಾರತ್ ಜೋಡೋ ಪಾದಯಾತ್ರೆ ಚಿತ್ರದುರ್ಗ ಜಿಲ್ಲೆಯ  ಮೊಳಕಾಲ್ಮೂರು ಪ್ರವೇಶಿಸಿದೆ. ಸಚಿವ ಬಿ. ಶ್ರೀರಾಮುಲು ಅವರ ಸ್ವ  ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಭರ್ಜರಿ  ಶಕ್ತಿ ಪ್ರದರ್ಶನ[more...]

ಯಡಿಯೂರಪ್ಪ ಬಿಟ್ಟು ಬಿಜೆಪಿಗೆ ಬೇರೆ ನಾಯಕರೇ ದಿಕ್ಕಿಲ್ಲ

ಮೊಳಕಾಲ್ಮುರು:molakalmuru  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ಯಾತ್ರೆಯನ್ನು ಕಂಡು ಬಿಜೆಪಿಗೆ ನಡುಕ ಶುರುವಾಗಿದೆ. ಬಿಜೆಪಿ ನಾಯಕರು ಭಯದಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ[more...]

ಎಲ್ಲಾ ಸಮಾಜದವರು ಒಟ್ಟಾಗಿ ಗಣೇಶೋತ್ಸವ ಮಾಡಿದರೆ ಶಾಂತಿ ನೆಲೆಯುರುತ್ತದೆ:ಸಚಿವ ಬಿ.ಶ್ರೀರಾಮುಲು

ಮೊಳಕಾಲ್ಮುರು: ಭಾವೈಕ್ಯತೆಯಿಂದ ಕೂಡಿರುವಂತಹ ನಮ್ಮ ಭವ್ಯ ರಾಷ್ಟ್ರದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಪ್ರತಿಯೊಬ್ಬರ ಮನದಲ್ಲಿ ಹಾಸು ಹೊಕ್ಕಗಿವೆ  ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು. ಮೊಳಕಾಲ್ಮುರು ಪಟ್ಟಣದಲ್ಲಿ  ಹಿಂದೂ ಮಹಾಗಣಪತಿ ಮೆರವಣಿಗೆ ಸಂದರ್ಭದಲ್ಲಿ ಮಾತನಾಡಿ [more...]

ದಿವಂಗತ ಡಿ.ದೇವರಾಜ ಅರಸುರವರ ಜಯಂತಿಯನ್ನು ಜಿಲ್ಲಾಮಟ್ಟದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು-ಎನ್.ಆರ್ ಶೇಖರ್

ವರದಿ: ಮಹಂತೇಶ್ ಮೊಳಕಾಲ್ಮುರು ಮೊಳಕಾಲ್ಮುರು:- ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸುರವರ ಜಯಂತಿಯನ್ನು ಜಿಲ್ಲಾಮಟ್ಟದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು-ಎನ್.ಆರ್ ಶೇಖರ್ ಮಾಜಿ ಮುಖ್ಯಮಂತ್ರಿ, ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರರಾದ ದಿವಂಗತ ಡಿ.ದೇವರಾಜ ಅರಸುರವರ ಜನ್ಮದಿನಾಚರಣೆಯನ್ನು ಆಗಸ್ಟ್[more...]

ಬೆಳೆಹಾನಿ ಪರಿಶೀಲನೆ: ಬೆಳೆಹಾನಿ ಪರಿಹಾರ ವಿತರಣೆಗೆ ಶೀಘ್ರ ಕ್ರಮ:ಕಂದಾಯ ಸಚಿವ ಆರ್.ಅಶೋಕ

ಚಿತ್ರದುರ್ಗ(ಕರ್ನಾಟಕ ವಾರ್ತೆ).ಆ.10: ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ಎಡಬಿಡದೇ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಾನಿಗೊಳಗಾದ ಬೆಳೆಯನ್ನು ಕಂದಾಯ ಸಚಿವರು ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷರಾದ ಆರ್.ಅಶೋಕ ಬುಧವಾರ ಪರಿಶೀಲಿಸಿದರು. ಚಿತ್ರದುರ್ಗ ತಾಲ್ಲೂಕಿನ[more...]

ಶ್ರೀರಾಮುಲು ಮನವಿಗೆ ಸಚಿವ ಅಶೋಕ್ ಸ್ಪಂಸನೆ :ಬಗರ್ ಹುಂ ಅರ್ಜಿ ಸಲ್ಲಿಕೆ ಅವಧಿ ಒಂದು ವರ್ಷ ವಿಸ್ತರಣೆ: ಸಚಿವ ಆರ್.ಅಶೋಕ್

ಚಿತ್ರದುರ್ಗ(ಕರ್ನಾಟಕ ವಾರ್ತೆ).ಆ.10: ಬಗರ್ ಹುಂ ಅಡಿ ಉಳುಮೆ ಮಾಡುತ್ತಿರುವವರು ಭೂಮಿಯ ಮಾಲೀಕತ್ವ ಪಡೆಯಲು ಅರ್ಜಿ ಸಲ್ಲಿಸುವ ಅವಧಿ ಮುಗಿದಿದೆ. ರಾಜ್ಯದಲ್ಲಿ ಹಲವು ಜನರು ಅರ್ಜಿ ಸಲ್ಲಿಸುವುದು ಬಾಕಿಯಿದೆ. ಇದಕ್ಕೆ ಅವಕಾಶ ಮಾಡಿಕೊಡುವಂತೆ ಸಹೋದರ ಹಾಗೂ[more...]