ಕೋವಿಡ್ ‌-19 2ನೇ ಸುತ್ತಿನ ರಕ್ತದ ಮಾದರಿ ಸಂಗ್ರಹ ಭರಮಗಿರಿ ಸರ್ವೇಕ್ಷಣ ಗೆ ಐಸಿಎಂಆರ್ ತಂಡ ಭೇಟಿ,

ಹಿರಿಯೂರ: ಹಿರಿಯೂರು ತಾಲೂಕಿನ ಭರಮಗಿರಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ 40 ಜನರ ರಕ್ತದ ಮಾದರಿಯನ್ನು ಸಂಗ್ರಹಿಸಲಾಯಿತು.ಈ ಕಾರ್ಯಕ್ರಮಕ್ಕೆ ಜಿಲ್ಲಾ ನೋಡಲ್ ಅಧಿಕಾರಿ ಡಾಕ್ಟರ್ ಆರ್. ರಂಗನಾಥ್ ಮನೆಮನೆ ಸಮೀಕ್ಷೆಯ ಮೂಲಕ ಆಪ್ತ ಸಮಾಲೋಚನೆ[more...]

ಹಿರಿಯೂರು ವಾಣಿವಿಲಾಸ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಕೂಡಲೇ ಕ್ರಮ ವಹಿಸಬೇಕು: ವಾಟಾಳ್ ನಾಗರಾಜ್ ಒತ್ತಾಯ

ಹಿರಿಯೂರು: ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಸ್ಥಗಿತಗೊಂಡಿರುವ ಬೃಹತ್ ವಾಣಿ ವಿಲಾಸ ಸಕ್ಕರೆ ಕಾರ್ಖಾನೆಯನ್ನು ಪುನರ್ ಆರಂಭಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಜನಪರ ಹೋರಾಟಗಾರ ವಾಟಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ‌.[more...]

ಶಾಸಕಿ ಪೂರ್ಣಿಮಾ ಗುಣಮುಖವಾಗಲಿ ಎಂದು ವಿಶೇಷ ಪೂಜೆ.

ಹಿರಿಯೂರು: ಹಿರಿಯೂರು ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಮತಿ ಕೆ ಪೂರ್ಣಿಮಾ ಶ್ರೀನಿವಾಸ ಅವರು ಕೋವಿಡ್ -19ನಿಂದ ಶೀಘ್ರ ಗುಣಮುಖ ರಾಗಲೆಂದು ಹಿರಿಯೂರು ತಾಲೋಕು ಗೊಲ್ಲ ಸಮಾಜದ ವತಿಯಿಂದ ವೇದಾವತಿ ನಗರದಲ್ಲಿರುವ ಶ್ರೀ ಕೃಷ್ಣ[more...]

ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಕೋವಿಡ್ ಪಾಸಿಟಿವ್

ಹಿರಿಯೂರು: ಹಿರಿಯೂರು ಶಾಸಕಿ ಪೂರ್ಣಿಮಾ ಅವರಿಗೆ ಇಂದು ಕೋವಿಡ್ ಪಾಸಿಟಿವ್ ದೃಢವಾಗಿದೆ. ಅವರು ಕಳೆದು ಒಂದು ವಾರಗಳಿಂದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು ಅದಕ್ಕಾಗಿ ನನ್ನ ಪ್ರಾಥಮಿಕ ಸಂಪರ್ಕದಲ್ಲಿ ಇರುವವರು ಎಲ್ಲಾರೂ ಸಹ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ[more...]

ಶೀಘ್ರದಲ್ಲಿ ವಿಕಲಚೇತನರಿಗೆ ನೂರು ಯಂತ್ರ ಚಾಲಿತ ದ್ವಿಚಕ್ರ ವಾಹನ ನೀಡಲಾಗುವುದು:ಶಾಸಕಿ ಪೂರ್ಣಿಮಾ

ಹಿರಿಯೂರು: ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಕಲ್ಯಾಣ ಇಲಾಖೆ ವತಿಯಿಂದ ನೀಡಲಾಗಿದ್ದ ಹಿರಿಯೂರು ತಾಲೂಕಿನ 15 ವಿಕಲಚೇತನ ಫಲಾನುಭವಿಗಳಿಗೆ ಶಾಸಕರಾದ ಶ ಕೆ ಪೂರ್ಣಿಮಾ ಶ್ರೀನಿವಾಸ ಅವರು ಯಂತ್ರಾ ಚಾಲಿತ ದ್ವಿಚಕ್ರ[more...]

ವಾಜಪೇಯಿ ಅವರ ಕೊಡುಗೆ ದೇಶಕ್ಕೆ ಅಪಾರ

ಹಿರಿಯೂರು: ನಗರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರವರ ಕಾರ್ಯಾಲಯದಲ್ಲಿ ಇಂದು ಭಾರತದ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಎರಡನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು. ದೇಶದ ಅಭಿವೃದ್ಧಿಗೆ ವಾಜಪೇಯಿ ಕೊಡುಗೆ[more...]

ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಪೂರ್ಣಿಮಾ ಚಾಲನೆ

ಹಿರಿಯೂರು : ಹಿರಿಯೂರು ತಾಲೂಕಿನ ವಿವಿಧ ಕಡೆಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ವಿವಿಧ 4 ಕೋಟಿ ಎಪ್ಪತ್ತೈದು ಲಕ್ಷ ವೆಚ್ಚದಲ್ಲಿ ಜೆಜೆ ಹಳ್ಳಿಯಿಂದ ಓಣಿ ಹಟ್ಟಿ, ಮೂಡಲ ಹಟ್ಟಿ ಹಾಗೂ[more...]

ಜಿಲ್ಲಾ ಜೆಡಿಎಸ್ ವತಿಯಿಂದ ಆಗಸ್ಟ್19 ಕ್ಕೆ ಬೃಹತ್ ಪ್ರತಿಭಟನೆ: ಡಿ.ಯಶೋಧರ

ಚಿತ್ರದುರ್ಗ: ರಾಜ್ಯ ಜೆಡಿಎಸ್ ಪಕ್ಷದ ನಿರ್ದೇಶನದ ಪ್ರಕಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಯ ವಿರುದ್ದ ಜಿಲ್ಲಾ ಜೆಡಿಎಸ್ ಆಶ್ರಯದಲ್ಲಿ ದಿನಾಂಕ:19-08-2020 ರಂದು ಬುಧವಾರ ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ಕರ್ನಾಟಕ[more...]

ಹಿರಿಯೂರು ನಗರಸಭೆ ಸದಸ್ಯ ಎಪಿಟಿ ದಾದಾಪೀರ್ ಕೋವಿಡ್ ಗೆ ಬಲಿ

ಹಿರಿಯೂರು ನಗರಸಭಾ ಸದಸ್ಯ ಎಸ್ ಪಿ ಟಿ ದಾದಾಪೀರ್(45) ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ.ಮೃತರು ಹಿರಿಯೂರು ನಗರದ 15ನೇ ವಾರ್ಡಿ ನಗರಸಭೆ ಸದಸ್ಯರಾದ ಆಯ್ಕೆಯಾಗಿದ್ದರು. ಸತತ ಎರಡನೇ ಭಾರಿ ಇವರು ಹಿರಿಯೂರು ನಗರಸಭೆಗೆ ಆಯ್ಕೆಯಾಗಿದ್ದರು. ಮಾಜಿ[more...]

ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ , ಶಾಸಕಿ ಪೂರ್ಣಿಮಾ ಚಾಲನೆ

ಹಿರಿಯೂರು: ಹಿರಿಯೂರು ತಾಲೂಕಿನಲ್ಲಿ ಮಾನ್ಯ ಕೃಷಿ ಸಚಿವರಾದ ಶ್ರೀ ಬಿ ಸಿ ಪಾಟೀಲ್ ರವರು ಹಾಗೂ ಹಿರಿಯೂರು ಶಾಸಕರಾದ ಶ್ರೀಮತಿ ಕೆ ಪೂರ್ಣಿಮಾ ಶ್ರೀನಿವಾಸ ರವರು ಕೃಷಿ ಇಲಾಖೆ ವತಿಯಿಂದ ಬೆಳೆ ಸಮೀಕ್ಷೆ ಮೊಬೈಲ್[more...]