ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಇಬ್ಬರ ಬಂಧನ, ಆ ಇಬ್ಬರು ಎಲ್ಲಿಯವರು ಗೊತ್ತೆ?

ಬಿಹಾರ್:  ನಮ್ಮ  ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ್ದ ಜಾಲವನ್ನು ಬಿಹಾರ ಪೊಲೀಸರು ಬೇಧಿಸಿದ್ದು ಅದರಲ್ಲಿ  ನಿವೃತ್ತ ಪೊಲೀಸ್ ಅಧಿಕಾರಿ ಸೇರಿದಂತೆ ಇಬ್ಬರು ಉಗ್ರರನ್ನು ಬಂಧಿಸಿ  ಶಸ್ತ್ರಾಸ್ತ್ರ ಮತ್ತು ಕೆಲ ದಾಖಲೆಗಳನ್ನು[more...]

ಖಾಸಗಿ ಕಂಪನಿಯ ಉದ್ಯೋಗಿ ಪ್ರವೀಣ ನೇಣಿಗೆ ಶರಣು

ಚಳ್ಳಕೆರೆ-14: ನಗರದ ಹೌಸಿಂಗ್ ಬೋರ್ಡ್ ಕಾಲೋನಿ‌ ನಿವಾಸಿ, ಖಾಸಗಿ ಕಂಪನಿಯ ಉದ್ಯೋಗಿ ಪ್ರವೀಣ(35)ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ಕಳೆದ ಏಳೇಟ್ಟು ತಿಂಗಳಿನಿಂದ ಕೆಲಸವಿಲ್ಲದೆ ಸಾಲ ಮಾಡಿಕೊಡಿದ್ದರು ಎನ್ನಲಾಗಿದೆ. ಬುಧವಾರ ರಾತ್ರಿ ಯಾರೂ ಇಲ್ಲದ  ವೇಳೆ ಮನೆಯ[more...]

ಹೈವೇ ರೋಡಲ್ಲಿ ಮಚ್ಚು ಚಾಕು ತೋರಿಸಿ ಸುಲಿಗೆ ಮಾಡುವವರ ಬಂಧಿಸುವಲ್ಲಿ ಪಿಎಸ್ಐ ಬಾಲಚಂದ್ರನಾಯ್ಕ್ ಟೀಂ ಸಕ್ಸಸ್

ಚಿತ್ರದುರ್ಗ ಗ್ರಾಮಾಂತರ ಪೊಲೀಸರಿಂದ ಸುಲಿಗೆ ಪ್ರಕರಣದ ಆರೋಪಿಗಳ ಬಂಧನ  ವಸ್ತುಗಳು  ವಶ. ತುಮಕೂರಿನಿಂದ ಲಾರಿಯೊಂದರಲ್ಕಿ ಸರ್ಕಾರದಿಂದ ಶಾಲಾ ಮಕ್ಕಳಿಗೆ ನೀಡುವ ಕಲಿಕಾ ಚೇಯರಿಕಾ ಪುಸ್ತಕದ ಹಾಳೆಗಳನ್ನು ಲೋಡ್ ಮಾಡಿಕೊಂಡು ಬರುತ್ತಿದ್ದ ಲಾರಿಯೊಂದು ಚಿತ್ರದುರ್ಗ ಹೊರವಲಯದ[more...]

300 ಅಡಿಕೆ ಗಿಡಗಳನ್ನು ಕಡಿದು ಹಾಕಿದ ದುಷ್ಕರ್ಮಿಗಳು

ದಾವಣಗೆರೆ:ದಾವಣಗೆರೆ  ಜಿಲ್ಲೆಯ ಹರಿಹರ ತಾಲ್ಲೂಕಿನ ಗ್ರಾಮಾಂತರ ಪೋಲಿಸ್  ಠಾಣಾ ವ್ಯಾಪ್ತಿಯ ಚಿಕ್ಕಬಿದರಿ ಗ್ರಾಮದಲ್ಲಿ ಅಡಿಕೆ ತೋಟವೊಂದರಲ್ಲಿ ಯಾರೋ ದುಷ್ಕರ್ಮಿಗಳು ರಾತ್ರಿ ಸಮಯದಲ್ಲಿ 300 ಅಡಿಕೆ ಗಿಡಗಳನ್ನು ಕಡಿದು ಹಾಕಿರುವ  ಘಟನೆ ನಡೆದಿದೆ. ಈ ಬಗ್ಗೆ[more...]

ಸರಳವಾಸ್ತು ಖ್ಯಾತಿ ಚಂದ್ರಶೇಖರ್ ಗುರೂಜಿಯನ್ನು ಹತ್ಯೆ ಮಾಡಿದ ಇಬ್ಬರು  ದುಷ್ಕರ್ಮಿಗಳು

ಹುಬ್ಬಳ್ಳಿ:  ಹುಬ್ಬಳ್ಳಿಯಲ್ಲಿ ಸರಳವಾಸ್ತು ಖ್ಯಾತಿ ಚಂದ್ರಶೇಖರ್ ಗುರೂಜಿಯನ್ನು ಇಬ್ಬರು  ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು ಭಯಾನಕ ಘಟನೆ ಇದಾಗಿದೆ‌  ಪ್ರೆಸಿಡೆಂಟ್‌ ಹೋಟೆಲ್‌ಗೆ ಜ್ಯೋತಿಷ್ಯ ಕೇಳುವ ಸೋಗಿನಲ್ಲಿ ಬಂದು[more...]

ದೋಸ್ತ್ ವಾರ್: ತಾಯಿಗೆ ಬೈದ ಅಂತ ಗೆಳೆಯನನ್ನೆ ಕೊಲೆಗೈದ ಸ್ನೇಹಿತ

ಚಿತ್ರದುರ್ಗ:  ನಗರದ ಕಾಮನಬಾವಿ ಬಡವಾಣೆಯಲ್ಕಿ ತಾಯಿಗೆ ಬೈದ ಅಂತ ಗೆಳೆಯನನ್ನೆ ಕೊಲೆಗೈದ ಸ್ನೇಹಿತ ಕುಡಿದ ಅಮಲಿನಲ್ಕಿ ಸ್ನೇಹಿತರಿಬ್ಬರ ನಡುವೆ ಹಣಕಾಸು ವಿಚಾರದಲ್ಲಿ ಗಲಾಟೆಯಾಗಿದ್ದು ಈ ಗಲಾಟೆಯಲ್ಲಿ ಮಹಮದ್ ‌‍ಆಲಿ ಎಂಬ ವ್ಯಕ್ತಿ ಸ್ನೇಹಿತನ ತಾಯಿಗೆ[more...]

ಅಕ್ರಮವಾಗಿ ‌ ಗಾಂಜಾ ಮಾರಟ: 8 ಕೆ.ಜಿ ಗಾಂಜಾ , 8 ಜನ ಆರೋಪಿಗಳ ಬಂಧನ

ಚಿತ್ರದುರ್ಗ ನಗರದ ಜಟ್ ಪಟ್ ನಗರದ ಬಳಿ ಅಕ್ರಮವಾಗಿ ‌ ಗಾಂಜಾ ಮಾರಟ: 8 ಕೆ.ಜಿ ಗಾಂಜಾ , 8 ಜನ ಆರೋಪಿಗಳ ಬಂಧನ ಚಿತ್ರದುರ್ಗ ನಗರದ ಜಟ್ ಪಟ್ ನಗರದಲ್ಲಿ ಅಕ್ರಮವಾಗಿ ಗಾಂಜಾ[more...]

ಕೆ.ಬಳ್ಳೆಕಟ್ಟೆ ಗೇಟ್ ಬಳಿ ಲಾರಿಗಳ ನಡುವೆ ಅಪಘಾತ: ಒರ್ವ ಸ್ಥಳದಲ್ಲೇ ಸಾವು

ಕೆ.ಬಳ್ಳೆಕಟ್ಟೆ ಗೇಟ್ ಬಳಿ ಲಾರಿಗಳ ನಡುವೆ ಅಪಘಾತ: ಒರ್ವ ಸ್ಥಳದಲ್ಲೇ ಸಾವು ಚಿತ್ರದುರ್ಗ ತಾಲೂಕಿನ ಬಳ್ಳೆಕಟ್ಟೆ ಗೇಟ್ ಬಳಿ ಲಾರಿಗಳ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಟ್ಯಾಂಕರ್ ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ[more...]

ಗೋನೂರು ಗ್ರಾಮದಲ್ಲಿ ಜೂಜಾಟ: ಆರು ಮಂದಿ ಬಂಧನ

ಗೋನೂರು ಗ್ರಾಮದಲ್ಲಿ ಇಸ್ಪಿಟ್ ಅಡ್ಡೆಯ ಮೇಲೆ ಚಿತ್ರದುರ್ಗ ಗ್ರಾಮಾಂತರ. ಠಾಣೆಯ ಪೋಲಿಸರು ದಾಳಿ ನಡೆಸಿ ಇಸ್ಸಿಟ್ ಜೂಜಾಟದಲ್ಕ ತೊಡಗಿದ್ದ ಆರು ಜನರನ್ನು ಬಂಧಿಸಿ 26180 ರೂಪಾಯಿ ನಗದು ಹಣ ವಶಪಡಿಸಿಕೊಂಡಿದ್ದಾರೆ... ಇನ್ನೂ ಗೋನೂರು ಗ್ರಾಮದ[more...]

ರಸ್ತೆ ದಾಟುವಾಗಲೇ ಪಾದಚಾರಿಗೆ ಅಪರಿಚಿತ ವಾಹನ ಡಿಕ್ಕಿ: ಪಾದಚಾರಿ ಸ್ಥಳದಲ್ಲೇ ಸಾವು

ಮದಕರಿಪುರ ಸಮೀಪದ ಹೊಸ ಹೈವೆ ಬಳಿ ಪಾದಚಾರಿಗೆ ಅಪರಿಚಿತ ವಾಹನ ಡಿಕ್ಕಿ: ಪಾದಚಾರಿ ಸ್ಥಳದಲ್ಲೇ ಸಾವು ಪಾದಚಾರಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಸಾವನ್ನಪಿರುವ ಘಟನೆ ಚಿತ್ರದುರ್ಗ ಜಿಲ್ಕೆಯ ಮದಕರಿ[more...]