ಕುಕ್ಕೇಡಿ: ಗ್ರಾಮ ಪಂಚಾಯತ್ನಲ್ಲಿ ವಿಕಾಸಿತ ಭಾರತ್ ಗ್ಯಾರಂಟಿ ರೋಜಗರ್ ಮತ್ತು ಆಜೀವಿಕಾ ಮಿಷನ್ ಗ್ರಾಮೀಣ ಯೋಜನೆಗಳ ಅನುಷ್ಠಾನದ ಬಗ್ಗೆ ವಿಶೇಷ ಗ್ರಾಮಸಭೆಯು ಪಂಚಾಯತ್...
ಕುಕ್ಕೇಡಿ
ಕುಕ್ಕೇಡಿ/ಮೂಡುಬಿದಿರೆ: ಅಲೇರಿ ಶ್ರೀ ಸತ್ಯಸಾರಾಮನಿ-ಕಾನದ ಕಟದ ಮೂಲ ಕ್ಷೇತ್ರ ಆಲೇರಿ, ಮಿಜಾರು ಮೂಡಬಿದ್ರೆ ಇಲ್ಲಿ ಫೆ. ೮ರಂದು ನಡೆಯಲಿರುವ ಶಿಲಾನ್ಯಾಸ ಕಾರ್ಯಕ್ರಮದ ಪೂರ್ವ...
ಕುಕ್ಕೇಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗರ್ಡಾಡಿ ವಲಯ ನಿಟ್ಟಡೆ ಕಾರ್ಯಕ್ಷೇತ್ರದಲ್ಲಿ ಯೋಜನೆಯ ಜನಮಂಗಲ ಕಾರ್ಯಕ್ರಮದಡಿ ರಾಮಪ್ಪ ಪೂಜಾರಿ ಪೆರ್ಮುಡ ಅವರಿಗೆ...
ಕುಕ್ಕೇಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗರ್ಡಾಡಿ ವಲಯ ನಿಟ್ಟಡೆ ಕಾರ್ಯಕ್ಷೇತ್ರದಲ್ಲಿ ಯೋಜನೆಯ ಜನಮಂಗಲ ಕಾರ್ಯಕ್ರಮದಡಿ ರಾಮಪ್ಪ ಪೂಜಾರಿ ಪೆರ್ಮುಡ ಅವರಿಗೆ...
ನವೀಕೃತ ಅಂಬೇಡ್ಕರ್ ಭವನದ ಉದ್ಘಾಟನೆ, ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಕುಕ್ಕೇಡಿ: ಕುಕ್ಕೇಡಿಯಲ್ಲಿ ನವೀಕರಣಗೊಂಡಿರುವ ಅಂಬೇಡ್ಕರ್ ಭವನದ ಉದ್ಘಾಟನೆಗೆ ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ...
ಕುಕ್ಕೇಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಗುರುವಾಯನಕೆರೆ ಗರ್ಡಾಡಿ ವಲಯ ನಿಟ್ಟಡೆ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಬರ್ಕಜೆ...
ಕುಕ್ಕೇಡಿ: ಬಹುಕಾಲದ ಬೇಡಿಕೆಯಾಗಿದ್ದ ಕುಕ್ಕೇಡಿ ಗ್ರಾಮದ ಕಾಜಲದ ಕುಡ್ಪೋಲೊಕ್ಕು ಎಂಬಲ್ಲಿ ಕಾಲುಸಂಕ ರಚನೆಗೆ ರೂ. 25 ಲಕ್ಷ ವಿಶೇಷ ಅನುದಾನ ಮಂಜೂರುಗೊಂಡಿದೆ ಎಂದು...
ಕುಕ್ಕೇಡಿ: ಗ್ರಾಮ ಪಂಚಾಯತ್ಗೆ ವಿಧಾನ ಪರಿಷತ್ ಶಾಸಕರಾದ ಮಂಜುನಾಥ್ ಭಂಡಾರಿ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಅನಿತಾ ಕೆ, ಪಂಚಾಯತ್ ಸದಸ್ಯರುಗಳು,...
ಕುಕ್ಕೇಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿಬಂಧು ಒಕ್ಕೂಟ ನಿಟ್ಟಡೆ ಇದರ ಸ್ವಾತಿ ಜ್ಞಾನವಿಕಾಸ ಸ್ವಸಹಾಯ ಸಂಘದ ಸದಸ್ಯರಿಗೆ ಸ್ವಚ್ಛತೆ ಮತ್ತು...
ಮಹಾಸಭೆ-ಪದಗ್ರಹಣ ಸಮಾರಂಭ, ನೂತನ ಸಂಚಾಲಕರಾಗಿ ಹರೀಶ್ ಫಂಡಿಜೆ ಆಯ್ಕೆಕುಕ್ಕೇಡಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಗ್ರಾಮ ಶಾಖೆ ಕುಕ್ಕೇಡಿ-ನಿಟ್ಟಡೆ ಇದರ...
