Blog

ರಾಜ್ಯದ ಅಧಿಕಾರ ಮತ್ತೊಮ್ಮೆ ಮತದಾರನ ಕೈಗೆ ನಿಮ್ಮ ಭವಿಷ್ಯ ನಿಮ್ಮ ಕೈಗೆ

ಒಂದು ಸುವರ್ಣಾವಕಾಶ......... ಕರ್ನಾಟಕದ ಜನರ ಜೀವನವನ್ನು ಮುಂದಿನ 5 ವರ್ಷಗಳ ಕಾಲ ನಿರ್ಧರಿಸುವ ಆಡಳಿತಗಾರರನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರ ಮತ್ತೊಮ್ಮೆ ಮತದಾರನ ಕೈಗೆ ಬರುತ್ತಲಿದೆ........ ಎಂತಹ ಅದ್ಬುತವಾದ ಬಹುದೊಡ್ಡ ಅಧಿಕಾರ ಜನ ಸಾಮಾನ್ಯರಿಗೆ ಲಭ್ಯವಾಗುತ್ತಿದೆ............[more...]

ಈರುಳ್ಳಿ ಬೆಲೆ ಕುಸಿತ ಜೊತೆಗೆ ಕೊಳೆ ರೋಗಕ್ಕೆ‌ ರೈತ ಕಂಗಾಲು, ತಿಪ್ಪೆಗೆ ಸುರಿದು ಈರುಳ್ಳಿ ಎಷ್ಟು ಚೀಲ?

ಚಳ್ಳಕೆರೆ:  ಈರುಳ್ಳಿ ಬೆಳೆಗೆ ಬೆಲೆ ಕಡಿಮೆ, ಕೊಳೆ ರೋಗದ ಬಾಧೆಯಿಂದ ರೈತ ಬೇಸತ್ತು ತಾನು ಬೆಳೆದ ಬೆಳೆಯನ್ನು ಕಸದ ತಿಪ್ಪೆಗೆ ಸುರಿದ ಘಟನೆ ತಾಲ್ಲೂಕಿನ ಮೀರಸಾಬಿಹಳ್ಳಿ ಗ್ರಾಮದಲ್ಲಿ‌ನಡೆದಿದೆ. ರೈತ ಶಿವರಾಜ ತನ್ನ 4ಎಕರೆ ಜಮೀನಿಗೆ[more...]

ಬೈಕ್ ಹಾಗೂ ಮೊಬೈಲ್ ಕಳ್ಳತನ: ಆತಂಕದಲ್ಲಿ ಸಾರ್ವಜನಿಕರು, ಆ ನಗರ ಯಾವುದು ?

ಚಳ್ಳಕೆರೆ ನಗರದಲ್ಲಿ ಹೆಚ್ಚಾದ ಬೈಕ್ ಹಾಗೂ ಮೊಬೈಲ್ ಕಳ್ಳತನ: ಆತಂಕದಲ್ಲಿ ಸಾರ್ವಜನಿಕರು ಚಳ್ಳಕೆರೆ ನಗರದಲ್ಲಿ ಪ್ರತಿ ಭಾನುವಾರದಂದು ವಾರದ ಸಂತೆ ನಡೆಯಲ್ಕಿದ್ದು ಸಂತೆಯಲ್ಲಿ ಕಳ್ಳರ ತಮ್ನ ಕೈಚಳಕ ಹೆಚ್ಚಾಗಿದ್ದು ಸಾರ್ವಜನಿಕರು ತರಕಾರಿ ತೆಗೆದುಕೊಳ್ಳುವುದಕ್ಕೂ ಭಯದ[more...]

ಐದೇ ನಿಮಿಷದಲ್ಲಿ ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡು ಕಳ್ಳರು ಪಾರಾರಿ.

ಚಿತ್ರದುರ್ಗ ಚಿತ್ರದುರ್ಗದಲ್ಲಿ ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡು ಕಳ್ಳರು ಪರಾರಿ ಪ್ರಶಾಂತ್ ನಗರ ಬಡಾವಣೆಯಲ್ಲಿ ನಡೆದ ಘಟನೆ ಕವಿತಾ ಎಂಬ ಮಹಿಳೆಯ ಕೊರಳಲ್ಲಿದ್ದ ಮಾಂಗಲ್ಯ ಸರ ಕದ್ದ ಕಳ್ಳರು ಪಲ್ಸರ್ ಬೈಕ್ ನಲ್ಲಿ ಬಂದು[more...]

ಕಾಂಗ್ರೆಸ್ ಪರ ವಾತವರಣವಿದ್ದು ಬಿ.ಎನ್.ಚಂದ್ರಪ್ಪ ಗೆಲುವು ನಿಶ್ವಿತ:ಟಿ.ರಘುಮೂರ್ತಿ ವಿಶ್ವಾಸ

  ಚಳ್ಳಕೆರೆ: ರಾಜ್ಯ ಸರ್ಕಾರದ ಐದು ಪ್ರಮುಖ ಗ್ಯಾರಂಟಿಗಳು ಜನತೆಯ ಹಲವಾರು ಸಮಸ್ಯೆಗಳಿಗೆ ಆಸರೆಯಾಗಿವೆ. ವಿಶೇಷವಾಗಿ ಮಹಿಳಾ ಸಮುದಾಯ ಉಚಿತ ಬಸ್ ಪ್ರಯಾಣ, ಪ್ರತಿತಿಂಗಳು ದೊರೆಯುವ ಗೃಹಲಕ್ಷ್ಮಿ ಯೋಜನೆಯ ಹಣದಿಂದ ಸಂತೃಪ್ತರಾಗಿದ್ಧಾರೆ. ಮಹಿಳೆಯ ವಿಶ್ವಾಸವನ್ನು[more...]

ಕಾರಜೋಳಗೆ ಯಡಿಯೂರಪ್ಪ ಬಲ, ಲಿಂಗಾಯತ ಮತ ಸೆಳೆಯಲು ಕೋಟೆ ನಾಡಿನಲ್ಲಿ ಪ್ರಚಾರ

ಚಳ್ಳಕೆರೆ: (challakere) ಚಿತ್ರದುರ್ಗ ಲೋಕಸಭಾ ಕ್ಷೇತ್ರವೂ ಸೇರಿದಂತೆ ರಾಜ್ಯದ ೨೮ ಕ್ಷೇತ್ರಗಳಲ್ಲೂ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಗಳು ಜಯಸಾಧಿಸುವ ಮೂಲಕ ಮತ್ತೊಮ್ಮೆ ರಾಷ್ಟ್ರದ  ಪ್ರಧಾನಮಂತ್ರಿಯಾಗಿ ಮೂರನೇ ಬಾರಿಗೆ ನರೇಂದ್ರಮೋದಿಯವರು ಅಧಿಕಾರ ಸ್ವೀಕರಿಸುವ ಕ್ಷಣಗಳಿಗಾಗಿ ಕಾಯುತ್ತಿದ್ಧಾರೆ ಎಂದು[more...]

ಸಂವಿಧಾನ ರಕ್ಷಣೆಗಾಗಿ ಕಾಂಗ್ರೆಸ್ ಬೆಂಬಲಿಸಿ: ಕೆ.ಹೆಚ್.ಮುನಿಯಪ್ಪ ಕರೆ

*ಚಿತ್ರದುರ್ಗದಲ್ಲಿ ಮಾದಿಗ ಮುಖಂಡರ ಸಭೆ* ಚಿತ್ರದುರ್ಗ :ಬುದ್ದ, ಬಸವ, ಅಂಬೇಡ್ಕರ್, ಗಾಂಧಿ ಚಿಂತನೆಯುಳ್ಳ ಕಾಂಗ್ರೆಸ್ ಪಕ್ಷ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಸಂವಿಧಾನ ಉಳಿಯುತ್ತದೆ ಎಂದು ಆಹಾರ ಮತ್ತು ನಾಗರೀಕ[more...]

ಬಿ.ಎನ್.ಚಂದ್ರಪ್ಪ ಪರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಶಾಸಕ ಬಿ.ಜಿ.ಗೋವಿಂದಪ್ಪ

ಹೊಸದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಬಿ.ಎನ್.ಚಂದ್ರಪ್ಪನವರ ಪರವಾಗಿ ಶಾಸಕ ಬಿ.ಜಿ.ಗೋವಿಂದಪ್ಪ ತಾಲೂಕಿನ ಹೆಗ್ಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಶ್ರೀ ಕ್ಷೇತ್ರ ಕಡವಿಗೆರೆಯ ಮಾವಿನಕಣಿವೆ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ[more...]

ಪಿಯು ಫಲಿತಾಂಶ: ಜಿಲ್ಲೆಯ ವಿದ್ಯಾರ್ಥಿಗಳ ಉತ್ತಮ ಸಾಧನೆ

ಚಿತ್ರದುರ್ಗ(ಕರ್ನಾಟಕ ವಾರ್ತೆ): ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ಕಲಾ ವಿಭಾಗದಲ್ಲಿ ಚಳ್ಳಕೆರೆ ತಾಲೂಕು ನಾರಾಯಣಪುರ ಗ್ರಾಮದ ಎಸ್.ಎಲ್.ಹೆಚ್.ಆರ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಅರ್ಚಿತ.ಜಿ 600 ಅಂಕಗಳಿಗೆ[more...]

ಚಿತ್ರದುರ್ಗ ಲೋಕಸಭಾ ಸಾರ್ವತ್ರಿಕ ಚುನಾವಣೆ : ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ

ಚಿತ್ರದುರ್ಗ(ಕರ್ನಾಟಕ ವಾರ್ತೆ)ಏ.09: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆ ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಸೋಮವಾರ ಮುಕ್ತಾಯಗೊಂಡಿದೆ. ಅಂತಿಮವಾಗಿ 20 ಅಭ್ಯರ್ಥಿಗಳು ಚುನಾವಣಾ  ಕಣದಲ್ಲಿ ಉಳಿದಿದ್ದಾರೆ. ಮಾನ್ಯತೆ ಪಡೆದ ರಾಷ್ಟಿçÃಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಅಭ್ಯರ್ಥಿಗಳನ್ನು[more...]

ನುಂಕೇಮಲೆ ಸಿದ್ದೇಶ್ವರ ನೆಲದಲ್ಲಿ ಕಾಂಗ್ರೆಸ್ ನಾಯಕರ ಭರ್ಜರಿ ಪ್ರಚಾರ

ಮೊಳಕಾಲ್ಮುರು:ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪ ಅವರನ್ನು ಗೆಲ್ಲಿಸಿಕೊಳ್ಳುವ ಮೂಲಕ  ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರದಲ್ಲಿ ಧ್ವನಿ ಎತ್ತಲು ಬಲ‌ ತುಂಬಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ‌.ಸುಧಾಕರ್ ಕಾರ್ಯಕರ್ತರಿಗೆ ಕರೆ ನೀಡಿದರು‌. ರಾಂಪುರದಲ್ಲಿ ಶನಿವಾರದಂದು ಕಾಂಗ್ರೆಸ್‌[more...]

ಬಸ್ ಪಲ್ಟಿ ಮೂರು ಜನ ಸಾವು, 38 ಜನ ಆಸ್ಪತ್ರಗೆ ದಾಖಲು

ಹೊಳಲ್ಕೆರೆ : ತಾಲ್ಲೂಕಿನ ಕಣಿವೆ ಆಂಜನೇಯ ದೇವಸ್ಥಾನದ ಹತ್ತಿರ ಬಸ್ ಪಲ್ಟಿಯಾಗಿದ್ದು  ಬಸ್ ನಲ್ಲಿದ್ದು 50 ಜನ ಪ್ರಯಾಣಿಕರಲ್ಲಿ 3  ಜನ ಸ್ಥಳದಲ್ಲಿ ಸಾವು ಗಾಯಗೊಂಡಿದ್ದಾರೆ. ಮೂರು  ಜನರ ಮೃತ ದೇಹ ಅಸ್ವತ್ಸೆಗೆ ರವಾನೆ[more...]

ವಿಕಲಚೇತನರ ಬೈಕ್ ರ್ಯಾಲಿಗೆ ಸಿಇಒ ಎಸ್.ಜೆ.ಸೋಮಶೇಖರ್ ಚಾಲನೆ, ಗಮನ ಸೆಳೆದ ವಿಕಲಚೇತನರ ಬೈಕ್ ರ್ಯಾಲಿ

ಮತದಾನ ಜಾಗೃತಿ ಸಂಬಂಧ ವಿಕಲಚೇತನರ ಬೈಕ್ ರ್ಯಾಲಿಗೆ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್ ಚಾಲನೆ ಗಮನ ಸೆಳೆದ ವಿಕಲಚೇತನರ ಬೈಕ್ ರ್ಯಾಲಿ ************ ಚಿತ್ರದುರ್ಗ(ಕರ್ನಾಟಕ ವಾರ್ತೆ)ಏ.06: ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಸಂಬಂಧ ಮತದಾನದ ಬಗ್ಗೆ[more...]

ಮಾಂಸಹಾರಿ ಊಟ ಸೇವನೆ : ಸುಮಾರು 50 ಜನರು ಅಸ್ವಸ್ಥ

ಚಿತ್ರದುರ್ಗ (ಕರ್ನಾಟಕ ವಾರ್ತೆ) ಏ.06: ಹೊಸದುರ್ಗ ತಾಲ್ಲೂಕಿನ ಹಳೇ ಕುಂದೂರು ಗ್ರಾಮದಲ್ಲಿ ಬುಧವಾರ ಸಂಜೆ ರಂಗಪ್ಪ ತಂದೆ ಹನುಮಂತಪ್ಪ ಅವರ ಮನೆಯ ದೇವರ ಕಾರ್ಯಕ್ರಮದಲ್ಲಿ, ಮಾಂಸಹಾರಿ ಊಟ ಮಾಡಿದ ಸುಮಾರು 50 ಜನರು ಅಸ್ವಸ್ಥರಾದ[more...]