ಶ್ರೀ ಅಹೋಬಲ ಟವಿಎಸ್ ಕಂಪನಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

 

ಚಿತ್ರದುರ್ಗ:ನಗರದ ತುರುವನೂರು ರಸ್ತೆಯ ದುರ್ಗದ ಸಿರಿ ಹೊಟೇಲ್ ಮುಂಭಾಗದಲ್ಲಿರುವ ಶ್ರೀ ಅಹೋಬಲ‌ ಟಿಿವಿಎಸ್ (Ahobala TVs) ಶೋ ರೂಂ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದ್ದು ಕೂಡಲೇ  ಅನುಭವಿ ಮತ್ತು  ಉತ್ತಮ ಸಂವಹನ ಇರುವ ಯುವಕರ ಮತ್ತು ಯುವತಿಯರಿಗೆ  ಉತ್ತಮ ಸಂಬಳ ಇತರೆ ಸೌಲಭ್ಯ ನೀಡಲಾಗುತ್ತದೆ. ಈ ಕೆಳಕಂಡ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗವುದು. (sri Ahobala TVs )

[t4b-ticker]

You May Also Like

More From Author

+ There are no comments

Add yours