ವೇಣೂರು ಸೆ. 30ರಂದು ಬಜಿರೆ ಪಿಯಂಶ್ರೀ ಶಾಲೆಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ; ನೂತನ ಕಟ್ಟಡದ ಉದ್ಘಾಟನೆ News 19 News desk September 24, 2026 (Last updated: September 24, 2026) 1 minute read 0 comments ವೇಣೂರು: ಬೆಳ್ತಂಗಡಿ ತಾಲೂಕಿನ ಬಜಿರೆ ಪಿಯಂಶ್ರೀ ಶಾಲೆಯಲ್ಲಿ ರೂ. 17.70 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಶಾಲಾ ಕಟ್ಟಡದ ಉದ್ಘಾಟನೆಯು ಸೆ. 30ರಂದು ನಡೆಯಲಿದ್ದು, ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ ಆಗಮಿಸಲಿದ್ದಾರೆ. ಅಂದು ಸಂಜೆ ಸುಮಾರು 4-30ಕ್ಕೆ ಕಾರ್ಯಕ್ರಮ ನಡೆಯಲಿದೆ. About The Author News 19 News desk See author's posts Post navigation Previous: ಬಾಲಕಿಗೆ ಲೈಂಗಿಕ ದೌರ್ಜನ್ಯ ಆರೋಪ; ಕೇರಳ ಮೂಲದ ಬಾಲಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories ವೇಣೂರು ವೇಣೂರು ಗ್ರಾಮ ಪಂಚಾಯತು: ಇಂದು (ಸೆ.24) ಗ್ರಾಮಸಭೆ News 19 News desk September 24, 2026 0 ವೇಣೂರು ವೇಣೂರು ಜನಸೇವಾ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ News 19 News desk September 23, 2026 0 ವೇಣೂರು SKDRDP ಗುಂಡೂರಿ ಕಾರ್ಯಕ್ಷೇತ್ರ; ಕಾನೂನು ಅರಿವು ಕಾರ್ಯಕ್ರಮ News 19 News desk September 23, 2026 0