ಅಪಘಾತ ಮೂಡುಬಿದಿರೆ ನಿಡ್ಡೋಡಿ ಕಲ್ಲಿನ ಕ್ವಾರೆಯಲ್ಲಿ ದುರಂತ; ನಿಯಂತ್ರಣ ತಪ್ಪಿ ಆಳಗುಂಡಿಗೆ ಉರುಳಿದ ಲಾರಿ! News 19 News desk 2 hours ago (Last updated: 2 hours ago) 0 comments ಮೂಡುಬಿದಿರೆ: ತಾಲೂಕಿನ ನಿಡ್ಡೋಡಿಯ ಬಂಗೇರಪದವು ಎಂಬಲ್ಲಿ ನಡೆಯುತ್ತಿದ್ದ ಕಲ್ಲಿನ ಕ್ವಾರಿಗೆ ಲಾರಿಯೊಂದು ಉರುಳಿ ಬಿದ್ದಿರುವುದಾಗಿ ತಿಳಿದುಬಂದಿದೆ. ಉಡುಪಿ ಮೂಲದ ಲಾರಿ ನೀರು ತುಂಬಿದ ಕೋರೆಗೆ ಬಿದಿದ್ದು ಯಾವುದೇ ಜೀವ ಹಾನಿ ಸಂಭವಿಸಿಲ್ಲವೆನ್ನಲಾಗಿದೆ. About The Author News 19 News desk See author's posts Post navigation Previous: ಹೊಸಂಗಡಿ: ‘ಆಟಿಡೊಂಜಿ ದಿನತ ಗಮ್ಮತ್ತು’ ಕಾರ್ಯಕ್ರಮNext: ಪಡ್ಡಂದಡ್ಕ ಮಸೀದಿ; ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಪುತ್ತು ಮೋನಾಕ ಗಾಂಧಿನಗರ, ಪ್ರ. ಕಾರ್ಯದರ್ಶಿಯಾಗಿ ಬಷೀರ್ ಗಾಂಧಿನಗರ ಆಯ್ಕೆ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories ಅಪಘಾತ ಬಿ.ಸಿ.ರೋಡ್; ಟಿಪ್ಪರ್–ಸ್ಕೂಟರ್ ಅಪಘಾತ; ಐಸಿಯುನಲ್ಲಿದ್ದ ದಯಾನಂದ ಕುಲಾಲ್ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು News 19 News desk 2 days ago 0 ಅಪಘಾತ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಪ್ರವಾಸಿಗರ ಕಾರು ಸಿಲಿಂಡರ್ ಲಾರಿಗೆ ಡಿಕ್ಕಿ; ಮೂವರು ಸ್ಥಳದಲ್ಲೇ ಸಾವು, ಇಬ್ಬರ ಸ್ಥಿತಿ ಗಂಭೀರ News 19 News desk 2 days ago 0 ಅಪಘಾತ ಚಲಿಸುತ್ತಿದ್ದ ಕಾರಿನ ಮೇಲೆಯೇ ಉರುಳಿಬಿದ್ದ ಬೃಹತ್ ಮರ; ಚಾಲಕ ಸ್ಥಳದಲ್ಲೇ ಸಾವು! News 19 News desk 3 days ago 0